ತೈವಾನ್

ತೈವಾನ್ ಗಡಿ ಬಳಿ '100ಕ್ಕೂ ಹೆಚ್ಚು ಹಡಗುಗಳನ್ನು' ನಿಯೋಜಿಸಿದ ಚೀನಾ; ಮತ್ತೊಂದು ಭೀಕರ ಯುದ್ಧ?
ಬೀಜಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸಭೆಯ ನಂತರ, ಭಾರೀ ಸಂಖ್ಯೆಯ ನೌಕಾಪಡೆಯ ಹಡಗುಗಳನ್ನು ನಿಯೋಜಿಸಲಾಗಿದೆ.

ಅಮೆರಿಕ-ಚೀನಾ ನಡುವೆ ಹೊಸ ಸಮರ; ಯುಎಸ್ ನ 20 ರಕ್ಷಣಾ ಸಂಸ್ಥೆಗಳಿಗೆ ನಿರ್ಬಂಧ!
ತೈವಾನ್ ವಿಷಯದ ಕುರಿತು ಚೀನಾವನ್ನು ಕೆರಳಿಸುವ ಯಾವುದೇ ಪ್ರಯತ್ನಕ್ಕೆ ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ಎಚ್ಚರಿಸಿದೆ.

ಟ್ರಂಪ್ ಭೇಟಿಗೂ ಮುನ್ನ ತೈವಾನ್ ಬಳಿಗೆ 'ಬಾಂಬರ್' ಕಳುಹಿಸಿದ ಚೀನಾ!
ಸಮರಾಭ್ಯಾಸಕ್ಕಾಗಿ ಅವುಗಳನ್ನು ಕಳುಹಿಸಲಾಗಿದೆ ಎಂದು ಚೀನಾದ ಮಾಧ್ಯಮವೊಂದು ಭಾನುವಾರ ತಡರಾತ್ರಿ ವರದಿ ಮಾಡಿದೆ.

Trump halts aid: ಚೀನಾದೊಂದಿಗೆ ಮೃದು ಧೋರಣೆ; ತೈವಾನ್ ಗೆ ಸೇನಾ, ಆರ್ಥಿಕ ನೆರವು ನಿಲ್ಲಿಸಿದ ಟ್ರಂಪ್!
400 ಮಿಲಿಯನ್ ಡಾಲರ್ ಮೊತ್ತದ ಮಿಲಿಟರಿ ನೆರವಿಗೆ ಅನುಮೋದನೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

World Masters Games: ತೈವಾನ್‌ನಲ್ಲಿ ನಾಲ್ಕು ಪದಕ ಗೆದ್ದು ಭಾರತೀಯ ಸೇನಾಧಿಕಾರಿಯ ಪರಾಕ್ರಮ!
ತೈವಾನ್‌ನಲ್ಲಿ ನಡೆಯುತ್ತಿರುವ 11ನೇ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಸೇನೆಯ ಮೇಜರ್ ರೋಹಿತ್ ಕಡಿಯನ್ ಅದ್ಭುತ ಪ್ರದರ್ಶನ ನೀಡಿದ್ದು ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

ತೈವಾನ್ ನಲ್ಲಿ ಒಂದೇ ದಿನ 80 ಭೂಕಂಪ, ರಿಕ್ಟರ್ ಮಾಪಕದಲ್ಲಿ ಗರಿಷ್ಠ 6.3 ತೀವ್ರತೆ ದಾಖಲು!

Taiwan Earthquake: ತೈವಾನ್ ನಲ್ಲಿ ಒಂದೇ ದಿನ 80 ಭೂಕಂಪ, ರಿಕ್ಟರ್ ಮಾಪಕದಲ್ಲಿ ಗರಿಷ್ಠ 6.3 ತೀವ್ರತೆ ದಾಖಲು!
ತೈವಾನ್ ಒಂದೇ ದಿನ ಬರೊಬ್ಬರಿ 80 ಬಾರಿ ಭೂಮಿ ಕಂಪಿಸಿದ್ದು, ಗರಿಷ್ಟ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ.

ತೈವಾನ್ ನಲ್ಲಿ ಭೀಕರ ಭೂಕಂಪ; ಹಾನಿ ಅಪಾರ, ಪರಿಸ್ಥಿತಿ ಘೋರ!
ಬುಧವಾರ ಮುಂಜಾನೆ ಪ್ರಬಲ ಭೂಕಂಪವು ಇಡೀ ತೈವಾನ್ ದ್ವೀಪವನ್ನು ನಡುಗಿಸಿದೆ. ಘಟನೆಯಲ್ಲಿ ಇದುವರೆಗೆ 9 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಇಬ್ಬರು ಭಾರತೀಯರು ನಾಪತ್ತೆಯಾಗಿದ್ದಾರೆ.

Taiwan: ತೈವಾನ್ ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ, ನಾಲ್ವರು ಸಾವು, ಕಟ್ಟಡಗಳು ಹಾನಿ
ಇಂದು ಬುಧವಾರ ನಸುಕಿನ ಜಾವ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಇಡೀ ತೈವಾನ್ ದ್ವೀಪವನ್ನು ನಡುಗಿಸಿದೆ, ದಕ್ಷಿಣದ ನಗರದಲ್ಲಿ ಕಟ್ಟಡಗಳು ಕುಸಿದು ದಕ್ಷಿಣ ಜಪಾನಿನ ದ್ವೀಪಗಳಲ್ಲಿ ಸುನಾಮಿಯನ್ನು ಸೃಷ್ಟಿಸಿವೆ.

