ತೈಲ ಬೆಲೆ ಹೆಚ್ಚಳ

Fuel Price Hike: ತರಕಾರಿ, ಧಾನ್ಯಗಳಿಂದ ಹಿಡಿದು ಕ್ಯಾಬ್ ರೈಡ್ ವರೆಗೆ; ಮುಂಬರುವ ದಿನಗಳಲ್ಲಿ ಏನೆಲ್ಲ ದುಬಾರಿ?
ಬೆಲೆ ಏರಿಕೆ ಪರಿಣಾಮವು ಮೊದಲು ಕಾಣಿಸಿಕೊಳ್ಳುವುದು ಇಲ್ಲಿಯೇ. ಡೀಸೆಲ್ ಟ್ರಕ್ಗಳಲ್ಲಿ ಹಾಳಾಗುವ ವಸ್ತುಗಳನ್ನು ರಾತ್ರಿಯಿಡೀ ಬಹಳ ದೂರದವರೆಗೂ ಸಾಗಿಸಲಾಗುತ್ತದೆ.

ತೈಲ ಬೆಲೆ ಏರಿಕೆ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಮುಖಂಡರ ಪ್ರತಿಭಟನೆ
ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ದೇಶದ ವಿವಿಧೆಡೆ ಪೆಟ್ರೋಲ್ ಬಂಕ್ ಗಳ ಬಳಿ ಪ್ರತಿಭಟನೆ ನಡೆಸಿದರು.

