ವಿದೇಶವೆನೆಜುವೆಲಾ ಜತೆ 'ವಿಶ್ವದ ಅತಿದೊಡ್ಡ ತೈಲ ಒಪ್ಪಂದ'; 65 ಬಿಲಿಯನ್ ಬ್ಯಾರೆಲ್ ತೈಲ ನಿಕ್ಷೇಪದ ಮೇಲೆ ಅಮೆರಿಕ ನಿಯಂತ್ರಣ
ಈ ಒಪ್ಪಂದವನ್ನು ವಿಶ್ವ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಎಂದು ಟ್ರಂಪ್ ಬಣ್ಣಿಸಿದ್ದು, ಇದರಿಂದ ವೆನೆಜುವೆಲಾದಲ್ಲಿ ಸುಮಾರು 100 ಬಿಲಿಯನ್ ಡಾಲರ್ಗಳಷ್ಟು ಖಾಸಗಿ ಹೂಡಿಕೆ ಬರಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ.