ದೇಶಸಯೀದ್ ಬಿಡುಗಡೆಗೆ ಆಗ್ರಹ: ಮರುನಾಮಾಂಕಿತ ಜೆಯುಡಿಯಿಂದ ಪಾಕ್'ನಲ್ಲಿ ಪ್ರತಿಭಟನೆ
26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ಗೆ ಪಾಕಿಸ್ತಾನ ಸರ್ಕಾರ ಗೃಹ ಬಂಧನ ವಿಧಿಸಿರುವುದಕ್ಕೆ ಜಮಾತ್-ಉದ್-ದವಾದಿಂದ ಮರುನಾಮಾಂಕಿತಗೊಂಡಿರುವ ತೆಹ್ರಿಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ (ತಜ್ಕ್) ವಿರೋಧ ವ್ಯಕ್ತಪಡಿಸಿದ್ದು...