ತೃತೀಯ ಲಿಂಗಿ

ಮದುವೆಯಾಗಿ 25 ದಿನ... ಗಡ್ಡ ಶೇವ್ ಮಾಡುತ್ತಿದ್ದ ಪತ್ನಿ ನೋಡಿ ಬೆಚ್ಚಿಬಿದ್ದ ಪತಿ; ತೃತೀಯಲಿಂಗಿ ಎಂದು ದೂರು..!
ಮದುವೆಯಾದ 25 ದಿನಗಳ ಬಳಿಕ, ವರನ ಅತ್ತಿಗೆ (ಅಣ್ಣನ ಹೆಂಡತಿ) ಅಕಸ್ಮಾತ್ ಆಗಿ ರೂಮ್ ಒಳಗೆ ಹೋದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.

ನೀವು ತೃತೀಯ ಲಿಂಗಿ ತರ ಕಾಣ್ತೀರಾ: ಹಿರಿಯ ನಟಿ ಖುಷ್ಬೂ ಪುತ್ರಿಗೆ ನೆಟ್ಟಿಗರಿಂದ ಟ್ರೋಲ್; ಆನಂದಿತಾ ತಿರುಗೇಟು!
ಆನಂದಿತಾ ಸುಂದರ್ ಸಾಮಾಜಿಕ ಮಾಧ್ಯಮದ ಟ್ರೋಲ್‌ಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಒಂದು ಕಾಲದಲ್ಲಿ ತನ್ನ ನೋಟವನ್ನು ಅಪಹಾಸ್ಯ ಮಾಡಿದವರನ್ನು ಮತ್ತು ಈಗ ತನ್ನ ತೂಕ ಇಳಿಸುವಿಕೆಯ ಬಗ್ಗೆ ಕಥೆಗಳನ್ನು ಸೃಷ್ಟಿಸುತ್ತಿರುವವರನ್ನು ಆನಂದಿತಾ ಖಂಡಿಸಿದರು.

ಆತ ಗಂಡ್ಸಾ-ಹೆಂಗಸ: ಇಲ್ಲ, ಇಲ್ಲ ನಾನು ತೃತೀಯಲಿಂಗಿ ಜೊತೆ ಸ್ಪರ್ಧಿಸಲ್ಲ ಎಂದು ಮಂಡಿಯೂರಿದ ಸ್ಟೆಫನಿ ಟರ್ನರ್, Video!
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದ ಮಹಿಳಾ ಪಂದ್ಯಾವಳಿಯಿಂದ ಅಮೆರಿಕದ ಫೆನ್ಸರ್ ಸ್ಟೆಫನಿ ಟರ್ನರ್ ಅನರ್ಹಗೊಂಡಿದ್ದಾರೆ.

ತೃತೀಯ ಲಿಂಗಿಯ ರೂ.10 ಲಕ್ಷಕ್ಕೂ ಅಧಿಕ ಮೌಲ್ಯದ 50 ಕುರಿ, ಮೇಕೆ ಕಳ್ಳತನ, ಕಳ್ಳರ ಬಂಧನಕ್ಕೆ ಒತ್ತಾಯ
ತೃತೀಯ ಲಿಂಗಿಯೊಬ್ಬರ ಜಮೀನಿನಲ್ಲಿ ರೂ. 10 ಲಕ್ಷಕ್ಕೂ ಅಧಿಕ ಮೌಲ್ಯದ 50 ಮೇಕೆಗಳು ಮತ್ತು ಕುರಿಗಳ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ ಕಳ್ಳರನ್ನು ಪತ್ತೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪತ್ನಿ ಸಮ್ಮುಖದಲ್ಲಿ 'ತೃತೀಯ ಲಿಂಗಿ' ಕೈಹಿಡಿದ ಪತಿರಾಯ! ಸಂಚಲನ ಸೃಷ್ಟಿಸಿದ ಅಪರೂಪದ ವಿವಾಹ
ಒಡಿಶಾದ ಕಲಹಂದಿ ಜಿಲ್ಲೆಯಲ್ಲಿ ಪತ್ನಿಯ ಅನುಮತಿಯೊಂದಿಗೆ ವ್ಯಕ್ತಿಯೊಬ್ಬ ತೃತೀಯ ಲಿಂಗಿಯೊಬ್ಬರನ್ನು ವಿವಾಹವಾಗಿರುವುದು ಭಾರೀ ಸಂಚಲನ ಸೃಷ್ಟಿಸಿದೆ. ಶನಿವಾರ ರಾತ್ರಿ ಈ ಮದುವೆ ನಡೆದಿದೆ ಎನ್ನಲಾಗುತ್ತಿದೆ.

ಮಡಿಕೇರಿ: ವಾಸಿಸಲು ಮನೆ ಸಿಗುತ್ತಿಲ್ಲ, ದಯಾ ಮರಣ ಕರುಣಿಸಿ; ಜಿಲ್ಲಾಧಿಕಾರಿಗೆ ತೃತೀಯಲಿಂಗಿ ಮನವಿ
ತೃತೀಯಲಿಂಗಿಯಾಗಿರುವ ನನಗೆ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ

ತುಮಕೂರು: ಸತತ ಎರಡನೇ ಬಾರಿ ಗೆಲುವಿನ ವಿಶ್ವಾಸದಲ್ಲಿ ತೃತೀಯಲಿಂಗಿ ಅಭ್ಯರ್ಥಿ
37 ವರ್ಷದ ಫಾಜ್ಲೂನ್ ಗುಬ್ಬಿ ತಾಲೂಕಿನ ಕುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಚಾಕೇನಹಳ್ಳಿಯಿಂದ ಸ್ಪರ್ಧಿಸಿದ್ದು ಡಿಸೆಂಬರ್ 22ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಇದೇ ಮೊದಲು: ಬಿಹಾರ ಚುನಾವಣೆಗೆ ಅಧಿಕಾರಿಯಾಗಿ ತೃತೀಯಲಿಂಗಿ ಮಹಿಳೆ ನೇಮಕ
ಬಿಹಾರ ವಿಧಾನಸಭಾ ಚುನಾವಣೆಗೆ ಅಧಿಕಾರಿಯಾಗಿ ಇದೇ ಮೊದಲ ಬಾರಿಗೆ ಲಿಂಗ ಬದಲಾವಣೆಗೊಂಡ ಮಹಿಳೆಯೊಬ್ಬರನ್ನು ನೇಮಕ ಮಾಡಲಾಗಿದೆ.

ಸಾಂಕ್ರಾಮಿಕ ರೋಗ ಸಂಕಷ್ಟ ಬದಿಗೊತ್ತಿ, ಜೀವನೋಪಾಯಕ್ಕೆ ಬ್ಯೂಟಿಪಾರ್ಲರ್ ತೆರೆದ ತೃತೀಯ ಲಿಂಗಿಗಳು!
ಸಾಮಾಜಿಕ ತಿರಸ್ಕಾರ, ನಿಂದನೆ, ಕಿರುಕುಳ ನಡುವೆಯೂ ಎದೆಗುಂದದೆ ಉತ್ತಮ ಬದುಕು ಕಟ್ಟಿಕೊಳ್ಳುವ ಸಲುವಾಗಿ ಸಮಾನ ವಯಸ್ಕರಾದ ತೃತೀಯ ಲಿಂಗಿಗಳೇ ಸೇರಿ ನಗರದಲ್ಲಿ ಬ್ಯೂಟಿಪಾರ್ಲರ್ ತೆರೆಯುತ್ತಿದ್ದಾರೆ.

