ಅಂಕಣಗಳುEmergency Fund: ಅಸ್ಥಿರ ಸಮಯಕ್ಕಾಗಿ ಹಣ ಕೂಡಿಡುವುದು ಹೇಗೆ? ನೀವು ತಿಳಿಯಬೇಕಾದ 5 ಸೂತ್ರಗಳು (ಹಣಕ್ಲಾಸು)
ಮಾಸಿಕ ಖರ್ಚು ಐವತ್ತರಿಂದ ಲಕ್ಷದ ವರೆಗೆ ಇರುವವರು ಕನಿಷ್ಠ ಆರು ತಿಂಗಳ ಎಮರ್ಜೆನ್ಸಿ ಫಂಡ್ ಸೃಷ್ಟಿಸಿಕೊಳ್ಳಬೇಕು. ಅಂದರೆ ಮಾಸಿಕ ಐವತ್ತು ಸಾವಿರ ಖರ್ಚು ಇರುವವರು ಕನಿಷ್ಠ 3 ಲಕ್ಷ ಎಮರ್ಜೆನ್ಸಿ ಫಂಡ್ ಇಟ್ಟು ಕೊಂಡಿರಬೇಕಾಗುತ್ತದೆ. (ಹಣಕ್ಲಾಸು-427)