ಕ್ರಿಕೆಟ್ಅರ್ಷದೀಪ್ ಹುಚ್ಚಾಟ: ಅಭಿಮಾನಿ ಹೀಯಾಳಿಸಿ ಪೋಸ್ಟ್, ನೆಟ್ಟಿಗರ ಆಕ್ರೋಶ! ಬ್ಯಾನ್ ಮಾಡಲು ಮಾಜಿ ಸ್ಪಿನ್ನರ್ ಒತ್ತಾಯ!
ಭಾರತದ ಪರ ಟಿ-20 ಕ್ರಿಕೆಟಿನಲ್ಲಿ ಅತಿ ಹೆಚ್ಚಿನ ವಿಕೆಟ್ ಪಡೆದಿರುವ ಅರ್ಷದೀಪ್ ಸೋಶಿಯಲ್ ಮೀಡಿಯಾದಲ್ಲಿ ವ್ಲಾಗ್ ಹಾಗೂ ಕಂಟೆಂಟ್ ಪೋಸ್ಟ್ ಗಳೊಂದಿಗೆ ಹೆಚ್ಚು ಸಕ್ರಿಯರಾಗಿದ್ದು, ಫಾಲೋವರ್ಸ್ ಸಂಖ್ಯೆಯೂ ಹೆಚ್ಚಿದೆ.