ವಿಶೇಷಸಂಕ್ರಾಂತಿ: ಮಕರ ಜ್ಯೋತಿಗೂ ಮಕರ ಬೆಳಕಿಗೂ ಇರುವ ವ್ಯತ್ಯಾಸವೇನು?.. ತಿಳಿಯಿರಿ 'ಶಬರಿ ಮಲೆ' ರಹಸ್ಯ!
ಇಂದು ಸಂಕ್ರಾಂತಿ ಹಬ್ಬದ ನಿಮಿತ್ತ ಎಲ್ಲರ ಕಣ್ಣೂ ಕೇರಳದ ಶಬರಿಮಲೆಯತ್ತ ನೆಟ್ಟಿದೆ.. ಅಲ್ಲಿ ಕೋಟ್ಯಂತರ ಭಕ್ತರು ವರ್ಷಕ್ಕೊಮ್ಮೆ 'ಮಕರ ಜ್ಯೋತಿ' ರೂಪದಲ್ಲಿ ದರ್ಶನ ನೀಡುವ ಅಯ್ಯಪ್ಪ ಸ್ವಾಮಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.