ತಿರುವಣ್ಣಾಮಲೈ

ತಿರುವಣ್ಣಾಮಲೈ: 'ಆಧ್ಯಾತ್ಮಿಕ ವಿಮೋಚನೆ' ಯತ್ನ; ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಆತ್ಮಹತ್ಯೆ!
ಇವರೆಲ್ಲರೂ ಪ್ರತಿ ವರ್ಷ ತಿರುವಣ್ಣಾಮಲೈನಲ್ಲಿ ನಡೆಯುವ ಕಾರ್ತಿಗೈ ದೀಪಂ ಉತ್ಸವದಲ್ಲಿ ನಿಯಮಿತವಾಗಿ ಭಾಗಿಯಾಗುತ್ತಿದ್ದರು.

Cyclone Fengal: ಮತ್ತೊಂದು ಭೀಕರ Video, Tiruvannamalai ಜನವಸತಿ ತಗ್ಗು ಪ್ರದೇಶಕ್ಕೆ ನುಗ್ಗಿದ ಪ್ರವಾಹದ ನೀರು!
ತಮಿಳುನಾಡಿನ ತಿರುವಣ್ಣಾಮಲೈ ಪಟ್ಟಣದಲ್ಲಿ ಫೆಂಗಲ್ ಚಂಡಮಾರುತದ ನಂತರ ಮಣ್ಣು ಕುಸಿದಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಫೆಂಗಲ್ ಎಫೆಕ್ಟ್: ತಿರುವಣ್ಣಾಮಲೈನಲ್ಲಿ ಭೂಕುಸಿತ, ಅವಶೇಷಗಳಡಿ 7 ಮಂದಿ; ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿ, ಕಮಾಂಡೋ, ತಮಿಳುನಾಡಿನ ಅಗ್ನಿ ಶಾಮಕ ದಳ ಸೇರಿದಂತೆ ಸುಮಾರು 170 ಜನರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಭೀಕರ ಅಪಘಾತ: ಬಸ್- ಟಾಟಾ ಸುಮೋ ಢಿಕ್ಕಿ, 7 ಸಾವು, 14 ಜನರಿಗೆ ಗಾಯ
ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರ ಬಸ್ ಹಾಗೂ ಟಾಟಾ ಸುಮೋ ಮುಖಾಮುಖಿ ಢಿಕ್ಕಿಯಾದ ಪರಿಣಾಮ 7 ಮಂದಿ ಸಾವನ್ನಪ್ಪಿ, 14 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಿರುವಣ್ಣಾಮಲೈ: ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು, ಲಾರಿ ನಡುವೆ ಡಿಕ್ಕಿ, 8 ಮಂದಿ ದುರ್ಮರಣ
ತಮಿಳುನಾಡಿನ ತಿರುವಣ್ಣಾಮಲೈನ ಚೆಂಗಂ ಬಳಿಯ ಅಂತನೂರ್ ಬೈಪಾಸ್ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ.

ಭದ್ರಾಸನದ ಮೂಲಕ 15 ದೀಪಗಳ ಮೈಮೇಲೆ ಇಟ್ಟು ಸಮತೋಲನ ಮಾಡಿದ 6 ವರ್ಷದ ಬಾಲಕ!
ಭದ್ರಾಸನದ ಮೂಲಕ 15 ದೀಪಗಳನ್ನು ಮೈಮೇಲೆ ಇಟ್ಟುಕೊಂಡು ಸಮತೋಲನ ಮಾಡುವ ಮೂಲಕ 6 ವರ್ಷದ ಬಾಲಕನೋರ್ವ ಸುದ್ದಿಗೆ ಗ್ರಾಸವಾಗಿದ್ದಾನೆ.

ತಿರುವಣ್ಣಾಮಲೈ: ಎಐಎಡಿಎಂಕೆ ಸದಸ್ಯನ ಬರ್ಬರ ಹತ್ಯೆ, ಡಿಎಂಕೆ ಬೆಂಬಲಿಗರ ಕೈವಾಡ ಶಂಕೆ
ತಿರುವಣ್ಣಾಮಲೈ ನಲ್ಲಿ ಫೆ.12 ರಂದು ಬೆಳಿಗ್ಗೆ ಎಐಎಡಿಎಂಕೆ ಸದಸ್ಯನ ಬರ್ಬರ ಹತ್ಯೆಯಾಗಿದೆ. ಎಸ್ ಕನಕರಾಜ್(40) ಹತ್ಯೆಗೀಡಾಗಿರುವ ಎಐಎಡಿಎಂಕೆ ಮುಖಂಡನಾಗಿದ್ದರು.

ದ ಕಂಜ್ಯೂರಿಂಗ್ 2 ಹಾರರ್ ಸಿನಿಮಾ ನೋಡುತ್ತಿದ್ದ ವ್ಯಕ್ತಿ ಚಿತ್ರಮಂದಿರದಲ್ಲೇ ಸಾವು
ಇತ್ತೀಚೆಗೆ ಬಿಡುಗಡೆಯಾದ ‘ದ ಕಂಜ್ಯೂರಿಂಗ್ 2’ ಹಾರರ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುತ್ತಿದ್ದ ವೇಳೆ 65 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ..

೪ ವರ್ಷದ ಅಪ್ರಾಪ್ತನಿಗೆ ಮದ್ಯ ನೀಡಿದ ಯುವಕರು; ವಿಡಿಯೋ ಜಾಡು ಹಿಡಿದು ಇಬ್ಬರ ಬಂಧನ
ಯುವಕರ ಗುಂಪೊಂದು ೪ ವರ್ಷದ ಬಾಲಕನೋಬ್ಬನಿಗೆ ಮದ್ಯಪಾನ ಸೇವಿಸುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ

