ತಿಥಿ

'ತಿಥಿ' ಸಿನಿಮಾದ ಸೆಂಚುರಿಗೌಡ ಖ್ಯಾತಿಯ ಸಿಂಗ್ರಿಗೌಡ ನಿಧನ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರಿಗೌಡನ ಕೊಪ್ಪಲಿನವರು ಸೆಂಚುರಿಗೌಡ ಅಲಿಯಾಸ್ ಸಿಂಗ್ರಿಗೌಡ. ತಿಥಿ ಸಿನಿಮಾದ ಬಳಿಕ ಸಿಂಗ್ರಿಗೌಡ ಅವರು ಸೆಂಚುರಿಗೌಡ ಎಂದು ಬದಲಾಗಿದ್ದರು.

'ದಾಸಪ್ಪ' ಚಿತ್ರದಲ್ಲಿ 'ತಿಥಿ' ಖ್ಯಾತಿಯ ನಟ ತಮ್ಮಣ್ಣ; ಟೀಸರ್ ಬಿಡುಗಡೆ
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ 'ತಿಥಿ' ಖ್ಯಾತಿಯ ನಟ ತಮ್ಮಣ್ಣ ಅವರು ದಾಸಪ್ಪ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ 15 ವರ್ಷಗಳ ನಿರ್ದೇಶನದ ಕನಸನ್ನು ನನಸಾಗಿಸಿದ ವಿಜಯ್ ಕೀಲಾರ ನಿರ್ದೇಶನದ ಈ ಚಿತ್ರವು ಹಳ್ಳಿ ರಾಜಕೀಯ ಮತ್ತು ವಿವಾದಗಳ ನಡುವೆ ದಾಸಪ್ಪ ಸಮುದಾಯದ ಅಸ್ತಿತ್ವದ ಕಾರಣಗಳನ್ನು ಅನ್ವೇಷಿಸುವ ಸಾಂಪ್ರದಾಯಿಕ ಪೂಜ್ಯತೆಯನ್ನು ಒಳಗೊಂಡಂತೆ ಅವರ ಜೀವನದ ಕುರಿತು ಹೇಳುತ್ತದೆ.

1950ರ ದಶಕದ ಗ್ರಾಮೀಣ ಭಾಗದ ವಿವಾಹಗಳ ಕಥೆ ಹೊಂದಿರುವ 'ಮದ್ವೆ'!
ತಿಥಿ ಸಿನಿಮಾ ಮಾದರಿಯಲ್ಲೇ ಇದೀಗ ‘ಮದ್ವೆ’ ಎಂಬ ಮತ್ತೊಂದು ಸಿನಿಮಾ ರೂಪುಗೊಂಡಿದೆ. ಮಂಡ್ಯ ಸುತ್ತಮುತ್ತಲಿನ ಸಾಮಾನ್ಯ ಜನರನ್ನೇ ಸಿನಿಮಾದಲ್ಲಿ ...

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!
'ತಿಥಿ' ಚಿತ್ರ ಖ್ಯಾತಿಯ ಬರಹಗಾರ ಈರೇಗೌಡ ವಿರುದ್ಧ ಕೇಳಿಬಂದಿರುವ ಗಂಭೀರ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದು, ಯುವತಿ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.

ಮತ್ತೊಂದು #MeToo, ತಿಥಿ ಚಿತ್ರದ ಬರಹಗಾರ ಈರೇಗೌಡ ವಿರುದ್ಧ ಯುವತಿಯಿಂದ ಗಂಭೀರ ಆರೋಪ
ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿಬಂದಿರುವ ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವಂತೆಯೇ ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೀಟೂ ಆರೋಪ ಕೇಳಿಬಂದಿದೆ.

‘ತಿಥಿ’ ನಟ ಅಭಿಷೇಕ್ ಗೆ ವಿವಾಹ ಯೋಗ
ತಿಥಿ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಮಂಡ್ಯ ತಾಲ್ಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದ ಎಚ್.ಎನ್.ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕನ್ನಡದ 'ತಿಥಿ', 2016ರ ಭಾರತೀಯ ಅತ್ಯುತ್ತಮ ಚಿತ್ರ: ಎಫ್‌ಸಿಸಿಐ
ಭಾರತದ ಎಲ್ಲಾ ಪ್ರಮುಖ ಚಿತ್ರ ನಿರ್ಮಾಣ ರಾಜ್ಯಗಳಲ್ಲಿ ಗಮನಾರ್ಹ ಚಿತ್ರ ವಿಮರ್ಶಕರು ಒಳಗೊಂಡ ಸಮಾಜ ಫಿಲ್ಮಂ ಕ್ರಿಟಿಕ್ಸ್ ಸರ್ಕಲ್ ಆಫ್ ಇಂಡಿಯಾ ಕನ್ನಡದ ತಿಥಿ ಚಿತ್ರ...

ಹೊಸ ಪ್ರಯೋಗಗಳು ಭರವಸೆ; ಹಾರರ್ ಭರಾಟೆ; ೨೦೧೬ರ ಸ್ಯಾಂಡಲ್ವುಡ್ ಹಿನ್ನೋಟ
ಹೋದ ವರ್ಷ, ಕಳೆದ ಸಮಯ ಹಿಂದೆ ಬರುವುದಿಲ್ಲ ಎಂಬ ಅರಿವಿನೊಂದಿಗೆ, ಕನ್ನಡ ಚಿತ್ರರಂಗದಲ್ಲಿ ಹೊಳೆದ ಬೆಳಕನ್ನು ಮೆಲುಕು ಹಾಕುವ ಪ್ರಯತ್ನದಲ್ಲಿ ಈ ಹಿನ್ನೋಟ.

'ತರ್ಲೆ ವಿಲೇಜ್ ' ಸಿನೆಮಾದಲ್ಲಿ 'ತಿಥಿ' ನಟರ ಕೆಟ್ಟ ಚಿತ್ರಣದ ವಿರುದ್ಧ ಈರೇ ಗೌಡ ಆಕ್ರೋಶ
ವಿಶ್ವದೆಲ್ಲೆಡೆ ಹಲವು ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿ, ರಾಷ್ಟ್ರ ಪ್ರಶಸ್ತಿ ಕೂಡ ಗೆದ್ದ 'ತಿಥಿ' ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಟಿಸಿದ್ದ ವೃತ್ತಿಪರ ನಟರಲ್ಲದ

