ರಾಜ್ಯಹುಬ್ಬಳ್ಳಿ: ಪ್ರೀತಿ ಬೇಡ ದೂರವಾಗೋಣ ಎಂದದ್ದಕ್ಕೆ ಯುವತಿ ಮೇಲೆ ತಲ್ವಾರ್ ಬೀಸಿದ ಭಗ್ನಪ್ರೇಮಿ!
ತಾನು ಪ್ರೀತಿಸುತ್ತಿದ್ದ ಯುವತಿ ನನ್ನಿಂದ ದೂರವಾಗುತ್ತಾಳೆ ಎಂದು ತಿಳಿದಾಗ ಹತಾಶೆಗೊಂಡ ಭಗ್ನ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಆಕೆಯ ಮೇಲೆ ತಲ್ವಾರ್ನಿಂದ ಹಲ್ಲೆ ಮಾಡಿದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.