ಆಸ್ಟ್ರೇಲಿಯಾದ ಬ್ರೆಟ್ ಲೀ ಯಾವ ಬ್ಯಾಟ್ಸ್ಮನ್ಗೂ ಹೆದರಿದವರೇ ಅಲ್ಲ. ಆದರೆ, ಕ್ರಿಕೆಟ್ನಿಂದ ರಿಟೈರ್ ಆದ ಬಳಿಕ, ಸಿನಿಮಾದಲ್ಲಿ ನಟಿಸುವಾಗ ಸಿಕ್ಕಾಪಟ್ಟೆ ನರ್ವಸ್ ಆದರಂತೆ...