ಬಾಲಿವುಡ್

ಕಿಸ್ ಕೊಡುವಾಗ ನರ್ವಸ್ ಆದ್ರಾ ಬ್ರೆಟ್‌ಲೀ?

ಆಸ್ಟ್ರೇಲಿಯಾದ ಬ್ರೆಟ್ ಲೀ ಯಾವ ಬ್ಯಾಟ್ಸ್‌ಮನ್‌ಗೂ ಹೆದರಿದವರೇ ಅಲ್ಲ. ಆದರೆ, ಕ್ರಿಕೆಟ್‌ನಿಂದ ರಿಟೈರ್ ಆದ ಬಳಿಕ, ಸಿನಿಮಾದಲ್ಲಿ ನಟಿಸುವಾಗ ಸಿಕ್ಕಾಪಟ್ಟೆ ನರ್ವಸ್ ಆದರಂತೆ...

ಕಿಸ್ ಕೊಡುವಾಗ ನರ್ವಸ್ ಆದ್ರಾ ಬ್ರೆಟ್‌ಲೀ?
ಅನ್ ಇಂಡಿಯನ್ ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಬ್ರೆಟ್ ಲೀ
Published On :

ಆಸ್ಟ್ರೇಲಿಯಾದ ಬ್ರೆಟ್ ಲೀ ಯಾವ ಬ್ಯಾಟ್ಸ್‌ಮನ್‌ಗೂ ಹೆದರಿದವರೇ ಅಲ್ಲ. ಆದರೆ, ಕ್ರಿಕೆಟ್‌ನಿಂದ ರಿಟೈರ್ ಆದ ಬಳಿಕ, ಸಿನಿಮಾದಲ್ಲಿ ನಟಿಸುವಾಗ ಸಿಕ್ಕಾಪಟ್ಟೆ ನರ್ವಸ್ ಆದರಂತೆ.

ಯಾಕೆ ಗೊತ್ತಾ? ‘ಅನ್ ಇಂಡಿಯನ್’ ಸಿನಿಮಾದಲ್ಲಿ ತಾನ್ನಿಷ್ತಾ ಚಟರ್ಜಿಗೆ ಬ್ರೆಟ್‌ಲೀ ಲಿಪ್‌ಕಿಸ್ ಕೊಟ್ಟಿದ್ದಾರಂತೆ. ಈ ವೇಳೆ ಸಿಕ್ಕಾಪಟ್ಟೆ ನರ್ವಸ್ ಆದೆ ಎಂದು ನಗುತ್ತಾರೆ ಬ್ರೆಟ್‌ಲೀ. ಹಾಗೆಯೇ ಕಿಸ್  ಕೊಡಬಹುದು, ಆದರೆ ಕ್ಯಾಮೆರಾ ಮುಂದೆ ಕಿಸ್ ಕೊಡುವಾಗ ಅಷ್ಟು ಧೈರ್ಯ ಬರುವುದಿಲ್ಲ ಎಂದು ಜೋಕ್ ಸಿಡಿಸುತ್ತಾರೆ. ಅನ್ ಇಂಡಿಯನ್ ಮೊನ್ನೆಯಷ್ಟೇ ಬಿಡುಗಡೆ ಕಂಡಿದ್ದು ಗಾರ್ಡಿಯನ್ ಪತ್ರಿಕೆ ಇದಕ್ಕೆ ೨ ಸ್ಟಾರ್ ಕೊಟ್ಟಿದೆ. ಬ್ರೆಟ್‌ಲೀಯ ನಟನೆಯ ಚೆನ್ನಾಗಿದೆ ಎಂದು ಸರ್ಟಿಫಿಕೇಟನ್ನೂ ಕೊಟ್ಟಿದೆ. ತಮ್ಮ ಮೊದಲ ಸಾಹಸಕ್ಕೆ ಬ್ರೆಟ್‌ಲೀ ಫುಲ್ ಖುಷ್ ಆಗಿದ್ದಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.