ಡ್ರೋನ್

ಎಲ್ಲ ವ್ಯವಸ್ಥೆಗಳೂ ನಮ್ಮ ನಿಯಂತ್ರಣದಲ್ಲಿವೆ: ಇರಾನ್ ಡ್ರೋನ್ ಸೆರೆ ಹೇಳಿಕೆಗೆ ಅಮೆರಿಕಾ ಕೌಂಟರ್..!
ಅಮೆರಿಕವು ತನ್ನ ಕಾರ್ಯಾಚರಣೆಯಲ್ಲಿರುವ ಎಲ್ಲ ಡ್ರೋನ್‌ಗಳ ಮೇಲೆ ‘ಸಂಪೂರ್ಣ ನಿಯಂತ್ರಣ’ ಹೊಂದಿದೆ ಎಂದು ತಿಳಿಸಿದರು. ಅಲ್ಲದೆ, ಐಆರ್‌ಜಿಸಿ ಮಾಡಿರುವ ವಶಪಡಿಸಿಕೊಂಡಿರುವುದಾಗಿ ಹೇಳಿಕೆಯನ್ನು ಅವರು ‘ಸ್ಪಷ್ಟವಾಗಿ ಹತಾಶೆಯ’ ಹೇಳಿಕೆ.

Hormuz ಜಲಸಂಧಿಯಲ್ಲಿ ಅಮೆರಿಕಕ್ಕೆ ಬಿಗ್ ಶಾಕ್: ಯುಎಸ್ ಮಿಲಿಟರಿಯ ಅತ್ಯಾಧುನಿಕ Kingfish Drone ಇರಾನ್ ವಶಕ್ಕೆ..!
ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ 'IRIB' ಪ್ರಸಾರ ಮಾಡಿದ ವರದಿಯ ಪ್ರಕಾರ, ಇರಾನ್ ಸೇನೆಯು ತನ್ನ ಅತ್ಯಾಧುನಿಕ ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಎಲೆಕ್ಟ್ರಾನಿಕ್ ವಾರ್‌ಫೇರ್ (ವಿದ್ಯುನ್ಮಾನ ಯುದ್ಧ) ತಂತ್ರಜ್ಞಾನವನ್ನು ಬಳಸಿ ಈ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ.

ಭಾರತೀಯ ಸೈನಿಕರಿಗೆ ಮತ್ತೊಂದು ಬ್ರಹ್ಮಾಸ್ತ್ರ: Drone war ಗೆಲ್ಲಲು ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯ
ಯುದ್ಧಗಳಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದು ಡ್ರೋನ್ ಗಳು. ಗಾಳಿಯಲ್ಲಿ ಹಾರುತ್ತಿರುವಾಗಲೇ ಈ ಮೂಕ ಕೊಲೆಗಾರನ ಮಹತ್ವವನ್ನು ಅರ್ಥಮಾಡಿಕೊಂಡ ಭಾರತೀಯ ಸೇನೆಯು ತನ್ನ ಶತ್ರುಗಳ ಹುಟ್ಟಡಗಿಸಲು ಇದೀಗ ಇದೇ ಡ್ರೋನ್ ಗಳ ಮೊರೆ ಹೋಗುತ್ತಿದೆ.

ದೆಹಲಿ ಸ್ಫೋಟಕ್ಕೂ ಮುನ್ನ ಹಮಾಸ್ ಮಾದರಿಯ ಭೀಕರ ದಾಳಿಗೆ ಯೋಜನೆ ರೂಪಿಸಿದ್ದ ಉಗ್ರರು!
ಈ ರೀತಿಯ ಪ್ರಯತ್ನದ ಯೋಜನೆ ಅಕ್ಟೋಬರ್ 7, 2023 ರಂದು ಇಸ್ರೇಲ್ ವಿರುದ್ಧ ಹಮಾಸ್ ನಡೆಸಿದ ದಾಳಿಗೆ ಹೋಲುತ್ತದೆ. ಹಮಾಸ್ ಡ್ರೋನ್‌ಗಳನ್ನು ವಿನಾಶದ ಪ್ರಮುಖ ಅಸ್ತ್ರವಾಗಿ ಬಳಸಿತ್ತು.

ಮೀರತ್ ನಲ್ಲಿ ಭೀತಿ ಹುಟ್ಟಿಸಿದ 'Nude Gang': ಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನು ಹೊತ್ತೊಯ್ಯುತ್ತಾರೆ!
ವಿಷಯದ ಗಂಭೀರತೆ ಅರಿತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ ಗ್ಯಾಂಗ್ ಪತ್ತೆಹಚ್ಚಲು ಡ್ರೋನ್, ಸಿಸಿಟಿವಿಗಳನ್ನು ಕಣ್ಗಾವಲಿಗೆ ಇರಿಸಿದ್ದಾರೆ.

Indian Army ಸಾಮರ್ಥ್ಯಕ್ಕೆ ಮತ್ತಷ್ಟು ಬಲ: ಡ್ರೋನ್ ನಿಂದ Missile ಹಾರಿಸಿದ DRDO ಪರೀಕ್ಷೆ ಯಶಸ್ವಿ! Video
ಆಂಧ್ರಪ್ರದೇಶದ ಪರೀಕ್ಷಾ ವ್ಯಾಪ್ತಿಯಲ್ಲಿ ಭಾರತ ಡ್ರೋನ್ ನಿಂದ ಉಡಾವಣೆಗೊಂಡ ನಿಖರ ನಿರ್ದೇಶಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ರಾಜಸ್ಥಾನ: ಇಂಡೋ-ಪಾಕ್ ಗಡಿ ಬಳಿ ಡ್ರೋನ್ ಪತ್ತೆ; BSF ಪರಿಶೀಲನೆ, ಸ್ಥಳದಲ್ಲಿ ತೀವ್ರ ಕಟ್ಟೆಚ್ಚರ
ಗುರುವಾರ ಇಂದು ಬೆಳಿಗ್ಗೆ 9.45ರ ಸುಮಾರಿಗೆ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು ಪತ್ತೆಹಚ್ಚಿದರು.

Operation Sindoor: ಪಾಕಿಸ್ತಾನಕ್ಕೆ ಸೇನಾ ಸಿಬ್ಬಂದಿ, 350 ಕ್ಕೂ ಹೆಚ್ಚು ಡ್ರೋನ್ ಒದಗಿಸಿದ್ದ ಟರ್ಕಿ!
ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ಪ್ರತಿದಾಳಿಯಲ್ಲಿ ಟರ್ಕಿ ರಾಷ್ಟ್ರ ಕೂಡಾ ಭಾಗಿಯಾಗಿತ್ತು ಎಂಬ ಸ್ಫೋಟಕ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಗುಜರಾತ್ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ, ಕಚ್ ನಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಹೊಡೆದುರುಳಿಸಿದ ಭಾರತೀಯ ಸೇನೆ
ನಿನ್ನೆ ಸಂಜೆ ಕಛ್‌ನಾದ್ಯಂತ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಯಿತು. ಗಡಿಯಲ್ಲಿ ಹೊಸ ಡ್ರೋನ್ ಗಳು ಪತ್ತೆಯಾಗಿವೆ.

