ಡೋಪಿಂಗ್

ನಿಷೇಧಿತ ಡ್ರಗ್ ಸೇವೆನೆ ಆರೋಪದ ಮೇಲೆ ದ್ಯುತಿ ಚಾಂದ್ ತಾತ್ಕಾಲಿಕ ಅಮಾನತು
ನಿಷೇಧಿತ ಡ್ರಗ್ ಸೇವೆನೆ ಆರೋಪದ ಮೇಲೆ ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಾಂದ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ಡೋಪಿಂಗ್ ಆರೋಪ: ಸತ್ನಾಮ್ ಸಿಂಗ್ ಭಮರಾಗೆ ನಿಷೇಧ
ಡೋಪಿಂಗ್ ಆರೋಪದ ಮೇಲೆ ಭಾರತದ ಬಾಸ್ಕೆಟ್ ಬಾಲ್ ಆಟಗಾರ ಸತ್ನಾಮ್ ಸಿಂಗ್ ಭಮರ ಅವರನ್ನು ಎರಡು ವರ್ಷಗಳ ನಿಷೇಧ ಹೇರಲಾಗಿದೆ.

ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾಮನ್ವೆಲ್ತ್ ಪದಕ ವಿಜೇತ ಪರ್ದೀಪ್ ಸಿಂಗ್
2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ರಾಷ್ಟ್ರೀಯ ಚಾಂಪಿಯನ್ ವೇಟ್‌ಲಿಫ್ಟರ್ ಪರ್ದೀಪ್ ಸಿಂಗ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ದೇಶೀ ಕ್ರೀಡಾಕೂಟದಲ್ಲಿ ರೈಲ್ವೆಯನ್ನು ಪ್ರತಿನಿಧಿಸುವ ಪರ್ದೀಪ್ ಸಿಂಗ್ ಅವರ ರಕ್ತದ ಮಾದರಿಯು ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.

ಡೋಪಿಂಗ್ ವಿವಾದ: 2018 ಚಳಿಗಾಲದ ಒಲಂಪಿಕ್ಸ್ ನಲ್ಲಿ ಭಾಗವಹಿಸದಂತೆ ರಷ್ಯಾ ಗೆ ನಿಷೇಧ
2018 ರ ಚಳಿಗಾಲದ ಒಲಂಪಿಕ್ಸ್ ನಲ್ಲಿ ಕ್ರಮಬದ್ಧವಾದ ಡೋಪಿಂಗ್ ಪರೀಕ್ಷೆ ನಡೆಸದ ರಷ್ಯಾವನ್ನು ಸರಣಿಯಿಂದ ಹೊರಗಿಡಲು ಅಂತರಾಷ್ಟ್ರೀಯ ಒಅಲಂಪಿಕ್ ಸಮಿತಿ ತೀರ್ಮಾನಿಸಿದೆ.

ನಿಷೇಧಿತ ಉದ್ದೀಪನ ಮದ್ದು ಸೇವನೆ ಸುಳಿಯಲ್ಲಿ ಭಾರತೀಯ ಕ್ರಿಕೆಟಿಗ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಮಾನ್ಯತೆ ಪಡೆದಿರುವ ಕ್ರಿಕೆಟಿಗನೊಬ್ಬ ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿರುವ ಪ್ರಕರಣ...

