ಡೇನಿಯಲ್

11-11-2020 ನಮ್ಮ ಬಾಳಿಗೆ ಸುದಿನ: ಮೂರನೇ ಮಗುವನ್ನು ಪರಿಚಯಿಸಿದ ಡಿವಿಲಿಯರ್ಸ್-ಡೇನಿಯಲ್ ದಂಪತಿ
13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು.

ಸನ್ನಿ ಲಿಯೋನ್ಗೆ ಮಕ್ಕಳು ಬೇಕಂತೆ!
ಸನ್ನಿ ಲಿಯೋನ್ ತಾಯಿ ಆಗಲು ತುದಿಗಾಲಲ್ಲಿ ನಿಂತಿದ್ದಾಳೆ! ಹೀಗಂತ ಒಂದು ಸುದ್ದಿ ಹೊರಬಿದ್ರೆ ಎದೆ ಒಡೆದು ಶಾಕ್ ಆಗುವವರು ಎಷ್ಟು ಜನ? ಲೆಕ್ಕವಿಲ್ಲ.

