ದೇಶಡೆಹ್ರಾಡೂನ್: ’ನಿಮ್ಮಲ್ಲಿ ದೇವರನ್ನು ಕಂಡೆ’ ಮಹಿಳೆಯ ಭಾವುಕ ಮಾತಿಗೆ ಕಣ್ಣೀರಾದ ಪ್ರಧಾನಿ ಮೋದಿ
ಮಹಿಳೆಯ ಮಾತು ಕೇಳಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರಿಟ್ಟ ಅಪರೂಪದ ಘಟನೆಗೆ ಉತ್ತರಾಖಂಡ್ ನಲ್ಲಿ ನಡೆದ ಭಾರತೀಯ ಜನೌಷಧಿ ಪರಿಯೋಜನಾ ಫಲಾನುಭವಿಗಳೊಂದಿಗೆ ಮಾ.07 ರಂದು ನಡೆದ ಸಂವಾದದ ಕಾರ್ಯಕ್ರಮ ಸಾಕ್ಷಿಯಾಯಿತು.