ಡೆರಿಲ್ ಮಿಚೆಲ್

ಪಾಕಿಸ್ತಾನ ಸೂಪರ್ ಲೀಗ್ ತೊರೆಯುವಂತೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಡೆರಿಲ್ ಮಿಚೆಲ್ ಸೇರಿದಂತೆ ವಿದೇಶಿ ಆಟಗಾರರಿಗೆ ಎಚ್ಚರಿಕೆ!
ಕ್ರಿಕೆಟ್ ಅನ್ನು ಕ್ರೀಡೆಯಾಗಿ ವಿರೋಧಿಸುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿ ಸದ್ಯದ ಭದ್ರತಾ ಪರಿಸ್ಥಿತಿಯು ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಉನ್ನತ ಮಟ್ಟದ ಪಂದ್ಯಾವಳಿಯನ್ನು ನಡೆಸಲು ಸೂಕ್ತವಲ್ಲ ಎಂದು ಗುಂಪು ವಾದಿಸಿದೆ.

'ನಾನು ಎಸೆದ ಚೆಂಡು ರಿವರ್ಸ್-ಸ್ವಿಂಗ್ ಆಗಿ ಅವರಿಗೆ ಬಡಿಯಿತು': ಡೆರಿಲ್ ಮಿಚೆಲ್ ಜೊತೆಗಿನ ವಾಗ್ವಾದ ಕುರಿತು ಅರ್ಶದೀಪ್ ಸಿಂಗ್
ಚೇಸ್‌ನ 11ನೇ ಓವರ್‌ನಲ್ಲಿ ಅರ್ಶದೀಪ್ ಸಿಂಗ್ ಬ್ಯಾಟರ್‌ಗೆ ಥ್ರೋ ಬ್ಯಾಕ್ ಹೊಡೆದಾಗ ಈ ಘಟನೆ ಸಂಭವಿಸಿತು. ಆಗ ಚೆಂಡು ಮಿಚೆಲ್ ಅವರ ಕಾಲಿಗೆ ಬಡಿಯಿತು.

ನ್ಯೂಜಿಲೆಂಡ್ ಸ್ಟಾರ್ ಆಟಗಾರ ಡೆರಿಲ್ ಮಿಚೆಲ್‌ರಿಂದ ಬ್ಯಾಟಿಂಗ್ ಟಿಪ್ಸ್ ಪಡೆದ ಶ್ರೇಯಸ್ ಅಯ್ಯರ್; ವಿಡಿಯೋ ವೈರಲ್
ಸದ್ಯ ನಂ.1 ಏಕದಿನ ಬ್ಯಾಟ್ಸ್‌ಮನ್ ಆಗಿರುವ ಮಿಚೆಲ್, ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಬಂದ ನಂತರ ಉತ್ತಮ ಫಾರ್ಮ್‌ನಲ್ಲಿದ್ದಾರೆ.

