ವಿಜ್ಞಾನ-ತಂತ್ರಜ್ಞಾನಕೊನೆಗೂ ಡಿಸ್ಲೈಕ್ ಸೇರಿಸಲು ಫೇಸ್ಬುಕ್ ಒಪ್ಪಿಗೆ
ಫೇಸ್ಬುಕ್ ಬಳಕೆದಾರರ ಬಹು ಬೇಡಿಕೆಗಳಲ್ಲೊಂದಾದ ಡಿಸ್ ಲೈಕ್ ಆಪ್ಶನ್ ಗೆ ಇದೀಗ ಫೇಸ್ಬುಕ್ ಸಂಸ್ಥೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಫೇಸ್ಬುಕ್ ಜಾಲತಾಣದಲ್ಲಿ 'ಡಿಸ್ಲೈಕ್' ಆಪ್ಶನ್ ಬರಲಿದೆ ಎಂದು ಸಂಸ್ಥಾಪಕ ಮಾರ್ಕ್ ಜಕರ್ಬರ್ಗ್ ಹೇಳಿದ್ದಾರೆ...