ಡಿಸಿಎಂ ಜಿ. ಪರಮೇಶ್ವರ

ಬರಪೀಡಿತ ರೈತರಿಗೆ ಕರ್ನಾಟಕ 2,500 ರೂ ಇನ್ಪುಟ್ ಸಬ್ಸಿಡಿಗೆ 1,250 ಕೋಟಿ ರೂಪಾಯಿ ವೆಚ್ಚ: ಡಿಸಿಎಂ ಜಿ. ಪರಮೇಶ್ವರ
ಸುಮಾರು 45 ರಿಂದ 50 ಲಕ್ಷ ರೈತರಿಗೆ ಪ್ರಯೋಜನವಾಗುವ ನಿರೀಕ್ಷೆಯಿರುವ ಈ ಮೊದಲ ಹಂತದ ನೆರವಿಗೆ ರಾಜ್ಯದ ಬೊಕ್ಕಸದಿಂದ ಸುಮಾರು 1,250 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ಹೇಳಿದರು.

ಬಿಡುವಿಲ್ಲದ ರಾಜಕೀಯದ ನಡುವೆಯೂ ಕೆಜಿಎಫ್ ವೀಕ್ಷಿಸಿದ ಪರಮೇಶ್ವರ್ ಹೇಳಿದ್ದೇನು?
ಬಿಡುವಿಲ್ಲದ ರಾಜಕೀಯದ ನಡುವೆಯೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರಯಶ್ ಅಭಿನಯದ ಯಶಸ್ವೀ ಚಿತ್ರ "ಕೆಜಿಎಫ್" ಚಿತ್ರ ವೀಕ್ಷಿಸಿದ್ದಾರೆ. ಅಲ್ಲದೆ ಯಶ್ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

