ಕ್ರಿಕೆಟ್RCB vs UPW ಪಂದ್ಯದ ವೇಳೆ ಒಂದೇ ಓವರ್ನಲ್ಲಿ 32 ರನ್; ಡಿಯಾಂಡ್ರಾ ಡಾಟಿನ್ಗೆ ಬೆವರಿಳಿಸಿದ ಗ್ರೇಸ್ ಹ್ಯಾರಿಸ್!
ಗ್ರೇಸ್ ಹ್ಯಾರಿಸ್ ಅವರ ಬ್ಯಾಟಿಂಗ್ ನೆರವಿನಿಂದ, ಆರ್ಸಿಬಿ ತಂಡವು 6 ಓವರ್ಗಳ ನಂತರ 78/0 ರನ್ ಗಳಿಸುವ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಪವರ್ಪ್ಲೇ ಸ್ಕೋರ್ ದಾಖಲಿಸಿತು.