ಡಿಡಿ ಚಂದನ

ಜುಲೈ 1 ರಿಂದ ಚಂದನದಲ್ಲಿ ವಿದ್ಯಾರ್ಥಿಗಳಿಗೆ ವಿಡಿಯೋ ಪಾಠ ಪ್ರಸಾರ
ರಾಜ್ಯ

ಜುಲೈ 1 ರಿಂದ ಚಂದನದಲ್ಲಿ ವಿದ್ಯಾರ್ಥಿಗಳಿಗೆ ವಿಡಿಯೋ ಪಾಠ ಪ್ರಸಾರ

ಹೊಸ ಶಿಕ್ಷಣ ನೀತಿ ಜಾರಿಗೊಳಿಸುತ್ತಿರುವ ಸನ್ನಿವೇಶದಲ್ಲಿ ಶಿಕ್ಷಕ ತರಬೇತಿ ಸಂಸ್ಥೆಗಳು ಬಲಿಷ್ಠಗೊಳ್ಳಬೇಕು ಈ ನಿಟ್ಟಿನಲ್ಲಿ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಗಳು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನಹರಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೋಮವಾರ ಹೇಳಿದ್ದಾರೆ.

ಡಿಡಿ ವಾಹಿನಿಯ ಉದ್ಯೋಗಿಗೆ ಕೊರೋನಾ ಸೋಂಕು: ಬೆಂಗಳೂರಿನ ಚಂದನ ವಾಹಿನಿಯ ಸ್ಪಷ್ಟನೆಯೇನು?
ರಾಜ್ಯ

ಡಿಡಿ ವಾಹಿನಿಯ ಉದ್ಯೋಗಿಗೆ ಕೊರೋನಾ ಸೋಂಕು: ಬೆಂಗಳೂರಿನ ಚಂದನ ವಾಹಿನಿಯ ಸ್ಪಷ್ಟನೆಯೇನು?

ಕೇಂದ್ರ ಸರ್ಕಾರ ಸ್ವಾಮ್ಯದ ಬೆಂಗಳೂರಿನ ಡಿಡಿ ಚಂದನ ವಾಹಿನಿಯ ಉದ್ಯೋಗಿಯೊಬ್ಬರಿಗೆ ಕೋವಿಡ್‌ -19 ಸೋಂಕು ಹರಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ತಪ್ಪು ಸಂದೇಶ ವಿಡಿಯೋ ಹರಿದಾಡುತ್ತಿದೆ. ಈ ಬಗ್ಗೆ ಉದ್ಯೋಗಿಗಳು ಹಾಗೂ ಡಿಡಿ ಚಂದನವಾಹಿನಿಯ ಬಳಗ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.