ರಾಜ್ಯಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ: ಗದಗ ಅಭಿಮಾನಿಯಿಂದ ಗ್ರಾಮಸ್ಥರಿಗೆ ಭರ್ಜರಿ ಬಾಡೂಟ!
ಡಿಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಉಚಿತ ಊಟ ವಿತರಿಸುವುದಾಗಿ ತಮ್ಮ ಸ್ನೇಹಿತರು ಮತ್ತು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಅದರಂತೆ ಬುಧವಾರ ರಾತ್ರಿ ನಿಂಬಣ್ಣವರ್ ಗ್ರಾಮಸ್ಥರಿಗೆ ಕೋಳಿ, ಮಟನ್ ಮತ್ತು ಎಗ್ ರೈಸ್ ಸಿದ್ಧಪಡಿಸಿ ಊಟ ಹಾಕಿದ್ದಾರೆ.