ಡಿಎನ್ ಎ ಪರೀಕ್ಷೆ

Ahmedabad plane crash: ಡಿಎನ್ಎ ಹೊಂದಾಣಿಕೆ, ಕೊನೆಯ ಮೃತದೇಹ ಕುಟುಂಬಕ್ಕೆ ಹಸ್ತಾಂತರ; ಒಟ್ಟು ಮೃತರ ಸಂಖ್ಯೆ 260
ಕೊನೆಯ ಬಲಿಪಶುವಿನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ಹಿಂದೆ ಸಾವಿನ ಸಂಖ್ಯೆಯನ್ನು 270 ಎಂದು ವೈದ್ಯರು ಹೇಳಿದ್ದರು.

Ahmedabad plane crash: ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ 42 ಮೃತದೇಹಗಳ ಗುರುತು DNA test ಮೂಲಕ ಪತ್ತೆ
ಕಳೆದ ರಾತ್ರಿ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ, ನಮ್ಮ ತಂಡಗಳು ಡಿಎನ್ಎ ಮಾದರಿಗಳನ್ನು ಹೊಂದಿಸಲು ಅವಿಶ್ರಾಂತವಾಗಿ ಶ್ರಮಿಸಿವೆ.

ಉಭಯ ರಾಜ್ಯಗಳ ನೆಮ್ಮದಿ ಕದಡಿದ ಕೋಣ: DNA ಪರೀಕ್ಷೆಗೆ ಕರ್ನಾಟಕ- ಆಂಧ್ರ ಪ್ರದೇಶ ಗ್ರಾಮಸ್ಥರ ಪಟ್ಟು!
ಜನವರಿಯಲ್ಲಿ ತಮ್ಮ ಗ್ರಾಮದ ಜಾತ್ರೆಯ ಸಂದರ್ಭದಲ್ಲಿ ಗ್ರಾಮಸ್ಥರು ಬಲಿ ನೀಡಲು ನಿರ್ಧರಿಸಿದ ನಂತರ ಐದು ವರ್ಷದ ಕೋಣವನ್ನು ಇತ್ತೀಚೆಗೆ ಬೊಮ್ಮನಹಾಳ್ ನಲ್ಲಿ ಬಿಡಲಾಗಿತ್ತು.

ಬಾರ್ಜ್ ದುರಂತ: 30 ಮೃತದೇಹಗಳ ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆ ಆರಂಭಿಸಿದ ಪೊಲೀಸರು!
ಬಾರ್ಜ್ ಪಿ-305 ದುರಂತದಲ್ಲಿ ಮೃತಪಟ್ಟ 61 ಜನರ ಪೈಕಿ 30 ಮಂದಿಯ ಗುರುತು ಪತ್ತೆ ಹಚ್ಚಲು ಹರಸಾಹಸಪಡುತ್ತಿರುವ ಪೊಲೀಸರು, ಡಿಎನ್ಎ ಪರೀಕ್ಷೆ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನನ್ನ ಮಗುವಿನ ಅಪ್ಪ ಶಾಸಕ ಮಹೇಶ್ ನೇಗಿ: ಬೇಕಾದರೆ ಡಿಎನ್ಎ ಪರೀಕ್ಷೆ ಮಾಡಿಸಿ; ಮಹಿಳೆ ಸವಾಲ್
ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿಯ ವಿರುದ್ಧ ರೇಪ್ ಕೇಸ್ ದಾಖಲಿಸಿರುವ ಮಹಿಳೆಯೊಬ್ಬರು, ತನ್ನ ಮಗುವಿನ ಅಪ್ಪ ನೇಗಿಯೇ ಆಗಿದ್ದು, ಮಗುವಿನ ಡಿಎನ್ಎ ಟೆಸ್ಟ್ ಮಾಡಿಸಿ ಸವಾಲು ಹಾಕಿದ್ದಾರೆ.

ಮದುವೆಯಾಗಿದ್ದ ದಂಪತಿಗೆ ತಾವಿಬ್ಬರು ಅವಳಿ ಮಕ್ಕಳೆಂಬ ಸತ್ಯ ಬಹಿರಂಗ!
ಕಾಲೇಜಿನಲ್ಲಿ ಪ್ರೇಮಿಸಿ ವಿವಾಹವಾಗಿದ್ದ ದಂಪತಿಯನ್ನು ಆಸ್ಪತ್ರೆಯೊಂದರಲ್ಲಿ ಐವಿಎಫ್ ಪ್ರಕ್ರಿಯೆಗೆ ಒಳಪಡಿಸಿ ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಿದ ಸಂದರ್ಭ...

