ರಾಜ್ಯಸ್ಪುಟ್ನಿಕ್ ವಿ ಲಸಿಕೆ ಶೀಘ್ರದಲ್ಲೇ ಬೆಂಗಳೂರಿಗೆ
ಕೊರೋನಾ ಸೋಂಕಿನ ವಿರುದ್ಧ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಭಾರತದಲ್ಲಿ ನಡೆಯುತ್ತಿರುವ ಟೆಸ್ಟಿಂಗ್ ಅಂತಿಮ ಹಂತದಲ್ಲಿದ್ದು ದೇಶದ ಮಾರ್ಕೆಟ್ಗಳಿಗೆ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಎಂದು ಭಾರತದಲ್ಲಿ ಅದರ ಹಂಚಿಕೆಯನ್ನು ಮಾಡಲಿರುವ ಡಾ. ರೆಡ್ಡೀಸ್ ಲ್ಯಾಬೊರೇಟೊರೀಸ್ ಸಂಸ್ಥೆ ಬುಧವಾರದಂದು ಹೇಳಿದೆ.