ರಾಜ್ಯಮಂಡ್ಯ: ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನ
ಹಿರಿಯ ಸಾಹಿತಿ, ಜಾನಪದ ತಜ್ಞ ಡಾ. ಜಿ. ವಿ. ದಾಸೇಗೌಡ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜಿ. ವಿ. ಡಿ ಎಂಬ ಕಾವ್ಯಾನಾಮದಿಂದ ಹೆಸರಾಗಿದ್ದ ಡಾ. ಜಿ. ವಿ. ದಾಸೇಗೌಡ ಜಾನಪದ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದರು.