ಕ್ರಿಕೆಟ್WPL 2027: ಹರಾಜಿಗೂ ಮುನ್ನ ಗ್ರೇಸ್ ಹ್ಯಾರಿಸ್ ಸೇರಿ ನಾಲ್ವರನ್ನು ರಿಲೀಸ್ ಮಾಡಿದ RCB; 9 ಆಟಗಾರ್ತಿಯರನ್ನು ಕೈಬಿಟ್ಟ ಯುಪಿ ವಾರಿಯರ್ಸ್!
ಅತ್ಯಧಿಕ ಸಂಖ್ಯೆಯ ಆಟಗಾರ್ತಿಯರನ್ನು ಬಿಡುಗಡೆ ಮಾಡಿರುವ 'ಯುಪಿ ವಾರಿಯರ್ಸ್' (UP Warriorz) ತಂಡವು ₹3.65 ಕೋಟಿ ರೂಪಾಯಿಗಳ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.