ವಿದೇಶಪ್ರತಿಕಾಯಗಳು ಕೊರೋನಾ ಎರಡನೇ ಸುತ್ತಿನ ಹರಡುವಿಕೆ ತಡೆಗಟ್ಟುತ್ತವೆ ಎಂಬ ಖಾತರಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್-19 ರೋಗದ ಸ್ವರೂಪ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಇತ್ತ ಮದ್ದನ್ನೂ ಕಂಡು ಹಿಡಿಯಲು ಸಾಧ್ಯವಾಗದೇ ಅತ್ತ ಹರಡುವಿಕೆಯನ್ನೂ ತಡೆಯಲಾಗದ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ ಜಾಗತಿಕ ಸಮುದಾಯ.