ವಿದೇಶಮುಂದಿನ ವರ್ಷದ ಆರಂಭದವರೆಗೆ ಕೋವಿಡ್-19 ಲಸಿಕೆ ನಿರೀಕ್ಷಿಸಬೇಡಿ: ಡಬ್ಲ್ಯೂಎಚ್ ಒ
ಕೊನೆಯ ಹಂತದ ಪ್ರಯೋಗದೊಂದಿಗೆ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ದದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೆ, ಮುಂದಿನ ವರ್ಷದ ಆರಂಭದವರೆಗೂನಿರೀಕ್ಷಿಸಲಾಗದು ಎಂದು ಡಬ್ಲುೂಎಚ್ ಒ ತಜ್ಞರು ಹೇಳಿದ್ದಾರೆ.