ಸಿನಿಮಾ ಸುದ್ದಿಜಹೀದ್ ಖಾನ್, ಸೋನಾಲ್ ಮೊಂಥೆರೋ ಅಭಿನಯದ 'ಬನಾರಸ್' ಟ್ರೈಲರ್ ಬಿಡುಗಡೆ
ನವ ನಾಯಕ ನಟ ಜಹೀದ್ ಖಾನ್ ಅಭಿನಯದ ಪ್ಯಾನ್ ಇಂಡಿಯಾ ಕನ್ನಡದ ಸಿನಿಮಾ ಬನಾರಸ್ ನ ಮೊದಲ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಬ್ಯೂಟಿಫುಲ್ ಮನಸುಗಳು ಮತ್ತು ಬೆಲ್ ಬಾಟಮ್ ನಂತಹ ಚಿತ್ರಗಳಿಗೆ ಹೆಸರಾದ ಜಯತೀರ್ಥ ಈ ಸಿನಿಮಾದ ಕಥೆ ಬರೆದಿದ್ದು, ನಿರ್ದೇಶಿಸಿದ್ದಾರೆ.