ಟೊಕಿಯೋ ಒಲಂಪಿಕ್ಸ್

ನೀರಜ್ ಜೋಪ್ರಾ ಗೂ ಬಳ್ಳಾರಿ ಜಿಲ್ಲೆಗೂ ನಂಟು: ಜಿಲ್ಲಾ ಪೊಲೀಸ್ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗಿ!
ಟೊಕಿಯೊ ಒಲಂಪಿಂಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿರುವ ನೀರಜ್ ಚೋಪ್ರಾರನ್ನು ಪ್ರತೀಯೊಬ್ಬ ಭಾರತೀಯ ಕೂಡ ಕೊಂಡಾಡುತ್ತಿದ್ದಾರೆ. ಚಿನ್ನದ ಪದಕ ಗೆದ್ದಿರುವ ನೀರಜ್ ಜೋಪ್ರಾ ಅವರಿಗೂ ಬಳ್ಳಾರಿ ಜಿಲ್ಲೆಗೂ ನಂಟಿರುವುದು ವಿಶೇಷವಾಗಿದೆ.

ಟೋಕಿಯೋ ಒಲಿಂಪಿಕ್ಸ್ ಮುಂದೂಡುವ ಬಗ್ಗೆ ಜಪಾನ್ ಪ್ರಧಾನಿ ಸುಳಿವು
ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಹೇಳಿದ್ದಾರೆ. ಈ ಮೂಲಕ ಕೂಟವನ್ನು ಮುಂದೂಡುವ ಕುರಿತು ಸುಳಿವು ನೀಡಿದ್ದಾರೆ.

