ಕ್ರಿಕೆಟ್ಎದ್ದು ಬಿದ್ದು ಕೊನೆಗೂ ಅದ್ಭುತ ಕ್ಯಾಚ್ ಹಿಡಿದ ಟೀಂ ಇಂಡಿಯಾ ಕೀಪರ್ ಸಾಹಾ, ವಿಡಿಯೋ ವೈರಲ್!
ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಈ ಮಧ್ಯೆ ಟೀಂ ಇಂಡಿಯಾ ಕೀಪರ್ ವೃದ್ಧಿಮಾನ್ ಸಾಹಾ ಎದ್ದು ಬಿದ್ದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ಇದೀಗ ವೈರಲ್ ಆಗಿದೆ.