ಟೆಸ್ಟಿಂಗ್

ಲಸಿಕೆ, ಟೆಸ್ಟಿಂಗ್ ಗಾಗಿ ಮನೆ-ಮನೆ ಸಮೀಕ್ಷೆ ವೇಳೆ ಸಿಬ್ಬಂದಿಗಳಿಗೆ ಸಹಕರಿಸಿ: ಬಿಬಿಎಂಪಿ ಆಯುಕ್ತ
ಕೋವಿಡ್-19 ಲಸಿಕೆ ಹಾಗೂ ಟೆಸ್ಟಿಂಗ್ ಕುರಿತ ಮಾಹಿತಿ ಸಂಗ್ರಹಿಸಲು ಬಿಬಿಎಂಪಿ ಮನೆ-ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವ ಅಭಿಯಾನಕ್ಕೆ ಚಾಲನೆ ನೀಡಿದೆ.

ಈವರೆಗೂ 15 ಲಕ್ಷ ಕೋವಿಡ್-19 ಪರೀಕ್ಷೆ-ಕೇಂದ್ರ ಸಚಿವ ಹರ್ಷವರ್ಧನ್
ಪ್ರತಿದಿನ ಸುಮಾರು 95 ಸಾವಿರ ಕೋವಿಡ್-19 ಪರೀಕ್ಷೆ ಸಾಮರ್ಥ್ಯವಿದ್ದು, 332 ಸರ್ಕಾರಿ ಹಾಗೂ 121 ಖಾಸಗಿ ಪ್ರಯೋಗಾಲಯಗಳಲ್ಲಿ ಈವರೆಗೂ 15 ಲಕ್ಷದ 25 ಸಾವಿರದ 631 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಾದ್ಯಂತ ಸಮರೋಪಾದಿಯಲ್ಲಿ ಟೆಸ್ಟಿಂಗ್ ಹೆಚ್ಚಿಸಲು ಸಚಿವ ಡಾ.ಸುಧಾಕರ್ ಸೂಚನೆ
ಕೋವಿಡ್- 19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಮೈಸೂರು ಜಿಲ್ಲೆಯಲ್ಲಿ ಸೋಂಕು ಹರಡದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗ ಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಕರೆ ನೀಡಿದ್ದಾರೆ

2020 ರ ವೇಳೆಗೆ ಎಲೆಕ್ಟ್ರಿಕ್ ಕಾರ್ ಗುರಿ: ಇ.ವಿ ಕಾರ್ ಮಾದರಿ ತಪಾಸಣೆ ಪ್ರಾರಂಭಿಸಿದ ಮಾರುತಿ ಸುಜೂಕಿ
ಮಾರುತಿ ಸುಜೂಕಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ.

