ದೇಶಕುಂಭಮೇಳದಲ್ಲಿ ಟೆಂಟ್ ಪೂರೈಕೆದಾರನ ವಿರುದ್ಧ ಸರ್ಕಾರಕ್ಕೆ 109.85 ಕೋಟಿ ರೂಪಾಯಿ ವಂಚನೆ ಆರೋಪ!
2019 ರ ಕುಂಭಮೇಳದಲ್ಲಿ ಸರ್ಕಾರಕ್ಕೆ ಪೂರೈಕೆ ಮಾಡಿದ್ದ ಸರಕುಗಳಿಗೆ ನಕಲಿ ರಸೀದಿ ನೀಡಿ ಸರ್ಕಾರಕ್ಕೆ 109.85 ಕೋಟಿ ರೂಪಾಯಿ ವಂಚನೆ ಮಾಡಿರುವ ಲಾಲ್ಲೂಜಿ& ಸನ್ಸ್ ವಿರುದ್ಧ ಪ್ರಯಾಗ್ ರಾಜ್ ನ ದರಾಗ್ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.