ಟಿಡಿಬಿ

ಶಬರಿಮಲೆಯತ್ತ ಸಾಗಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆಯ ಕೆಳಗಟ್ಟಿದ ಭಕ್ತರು!
ಶಬರಿಮಲೆಗೆ ಮಹಿಳೆಯ ಪ್ರವೇಶ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಅಯ್ಯಪ್ಪ ದೇಗುಲದತ್ತ ಸಾಗಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆಯನ್ನು ಪ್ರತಿಭಟನಾಕಾರರು ಬಲವಂತವಾಗಿ ಕೆಳಗಟ್ಟಿದ ಘಟನೆ ನಡೆದಿದೆ.

ರಣರಂಗವಾದ ಶಬರಿಮಲೆ; ನಿಳಕ್ಕಲ್ ಸೇರಿದಂತೆ ಕೇರಳದ ಹಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ
ದಕ್ಷಿಣ ಭಾರತದ ಖ್ಯಾತ ಧಾರ್ಮಿಕ ಕ್ಷೇತ್ರ ಶಬರಿಮಲೆ ಇದೀಗ ಅಕ್ಷರಶಃ ರಣಾಂಗಣವಾಗಿದ್ದು, ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಶಬರಿ ಮಲೆ ವಿವಾದ: ನಿಳಕ್ಕಲ್ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ, ಮಹಿಳಾ ಭಕ್ತರಿಂದಲೇ ವಾಹನ ತಪಾಸಣೆ!
ಶಬರಿಮಲೆ ಪ್ರವೇಶಕ್ಕಾಗಿ ಮಹಿಳಾ ಪರ ಸಂಘಟನೆಗಳು ತುದಿಗಾಲಲ್ಲಿ ನಿಂತಿರುವಂತೆಯೇ ಅವರನ್ನು ತಡೆಯಲು ಅಯ್ಯಪ್ಪ ಸ್ವಾಮಿ ಭಕ್ತರ ದಂಡು ಕೂಡ ಸಕಲ ರೀತಿಯಲ್ಲೂ ಸಿದ್ಧವಾಗಿ ನಿಂತಿದ್ದಾರೆ.

ಶಬರಿಮಲೆಗೆ ತೆರಳುತ್ತಿದ್ದ ಮಹಿಳೆಯರ, ಪತ್ರಕರ್ತೆಯರ ಮೇಲೆ ದಾಳಿ, ವಾಹನಗಳಿಗೆ ಹಾನಿ
ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಶಬರಿಮಲೆಗೆ ಮಹಿಳೆಯರ....

ತಲಾಖ್ ತೀರ್ಪಿಗೆ ಸ್ವಾಗತ, ಶಬರಿಮಲೆ ತೀರ್ಪಿಗೇಕೆ ವಿರೋಧ, ಶಾಸ್ತ್ರಗಳಿಗೂ ತಿದ್ದುಪಡಿ ತರಬಹುದು: ಸ್ವಾಮಿ
ತ್ರಿವಳಿ ತಲ್ಲಾಖ್ ತೀರ್ಪಿಗೆ ಸ್ವಾಗತ ಕೋರಿದ್ದವರು ಎಂದು ಶಬರಿಮಲೆ ತೀರ್ಪಿನ ಬಳಿಕ ಬೀದಿಗಿಳಿದಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಪ್ರತಿಭಟನೆಗೆ ಮಣಿದು ಶಬರಿಮಲೆ ಅಯ್ಯಪ್ಪ ಸನ್ನಿಧಾನ ಯಾತ್ರೆ ಕೈಬಿಟ್ಟ ಆಂಧ್ರ ಮಹಿಳೆ!
ಸಮಯ ಕಳೆದಂತೆ ಶಬರಿಮಲೆ ವಿವಾದ ಗಂಭೀರವಾಗುತ್ತಿದ್ದು, ಇದೀಗ ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದ ಮಹಿಳೆಯೊರ್ವರನ್ನು...

ಶಬರಿಮಲೆ ದೇಗುಲ ಪ್ರವೇಶಕ್ಕೆ ಅಡ್ಡಿಪಡಿಸಲು ಯಾರಿಗೂ ಬಿಡುವುದಿಲ್ಲ: ಕೇರಳ ಪೊಲೀಸ್ ವರಿಷ್ಠಾಧಿಕಾರಿ
ವ್ಯಾಪಕ ಪ್ರತಿಭಟನೆ ಹೊರತಾಗಿಯೂ ಶಬರಿಮಲೆ ದೇಗುಲ ಪ್ರವೇಶಕ್ಕೆ ಅಡ್ಡಿ ಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು...

ಶಬರಿಮಲೆ ನಿರ್ಬಂಧ ಮುಂದುವರಿಕೆ
ಶಬರಿಮಲೆ ಅಯ್ಯಪ್ಪ ದೇವಸ್ಥಾ ನಕ್ಕೆ ಮಹಿಳೆ ಯರ ಪ್ರವೇಶಕ್ಕಿರುವ ನಿರ್ಬಂಧವನ್ನು ಮುಂದುವರಿಸುತ್ತೇವೆ. ಇದು ಹಲವು ವರ್ಷಗಳಿಂದ...

