ದೇಶಪಂಜಾಬ್ ಸಿಎಂ ಜತೆ ಸೇರಿ ಸಾಮಾಜಿಕ ಅಂತರದ ಸಂದೇಶ ಸಾರಿದ 5 ವರ್ಷದ ಟಿಕ್ಟಾಕ್ ಸ್ಟಾರ್!
ಪಂಜಾಬಿನ ಮೊಗಾ ಜಿಲ್ಲೆಯ ಐದು ವರ್ಷದ ಟಿಕ್ ಟಾಕ್ ಸ್ತಾರ್ ನೂರ್ಪ್ರೀತ್ ಕೌರ್ ಅಲಿಯಾಸ್ ನೂರ್ ಈಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಜತೆ ಸೇರಿ ಸಾಮಾಜಿಕ ಅಂತರದ ಪಾಠ ಹೇಳುತ್ತಿದ್ದಾಖೆ. ಮಾಸ್ಕ್ ಧಾರಣೆ ಹಾಗೂ ಇತರೆ ಲಾಕ್ಡೌನ್ ಮಾನದಂಡಗಳನ್ನು ಪಾಲಿಸುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರುವುದರಲ್ಲಿ ಬ್ಯುಸಿಯಾಗಿದ್ದಾಳೆ.