ಟಿಕ್ ಟಾಕ್

Pakistan: 13 ಲಕ್ಷ ಫಾಲೋವರ್ಸ್ ಹೊಂದಿದ್ದ Tiktoker ಗೆ ಗುಂಡಿಕ್ಕಿ ಹತ್ಯೆ; ಅಂತ್ಯಕ್ರಿಯೆಯಲ್ಲಿ 10 ಮಂದಿಯಷ್ಟೇ ಭಾಗಿ, Video
ಪಾಕಿಸ್ತಾನದ ಜನಪ್ರಿಯ Tiktok ತಾರೆ ಶಂಸು ಬೀಬಿ ಅವರನ್ನು ರಸ್ತೆಯ ಮಧ್ಯದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ಸಂಜೆ 5 ಗಂಟೆ ಸುಮಾರಿಗೆ ಟ್ಯಾಕ್ಸಿಲಾದ ಜನನಿಬಿಡ ಜಿಟಿ ರಸ್ತೆಯಲ್ಲಿರುವ ಅಟಾಕ್ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ.

ಮುಖೇಶ್ ಅಂಬಾನಿ ಹಿಂದಿಕ್ಕಿದ ಚೀನಾದ Tiktok ಬಿಲಿಯನೇರ್; ಏಷ್ಯಾದ 2ನೇ ಅತ್ಯಂತ ಶ್ರೀಮಂತ ಉದ್ಯಮಿ!
ಬೈಟ್‌ಡ್ಯಾನ್ಸ್ ಲಿಮಿಟೆಡ್‌ನ ಮೌಲ್ಯಮಾಪನದಲ್ಲಿ ಏರಿಕೆ ಮತ್ತು ಚೀನಾದ ಕಂಪನಿಯ AI-ಸಂಬಂಧಿತ ಮಹತ್ವಾಕಾಂಕ್ಷೆಗಳಲ್ಲಿ ಮತ್ತಷ್ಟು ಪ್ರಗತಿಯ ನಂತರ ಜಾಂಗ್ ಯಿಮಿಂಗ್ ಭಾರತದ ಉದ್ಯಮಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಅಮೆರಿಕಾ: ವಿಡಿಯೊ ಶೇರಿಂಗ್ ಆಪ್ ನಲ್ಲಿ ನಿಷೇಧಕ್ಕೆ ಮುನ್ನ TikTok ಆಫ್ ಲೈನ್
ನಿನ್ನೆ ಸಂಜೆ ಬಳಕೆದಾರರು ಟಿಕ್‌ಟಾಕ್ ಅಪ್ಲಿಕೇಶನ್ ನ್ನು ತೆರೆದಾಗ, ವೀಡಿಯೊಗಳಲ್ಲಿ ಸ್ಕ್ರೋಲ್ ಮಾಡುವುದನ್ನು ತಡೆಯುವ ಕಂಪನಿಯಿಂದ ಪಾಪ್-ಅಪ್ ಸಂದೇಶ ಬಂತು.

'ಟಿಕ್‌ಟಾಕ್' ಮೇಲಿನ ನಿಷೇಧ ತೆರವಿಗೆ US ಸುಪ್ರೀಂ ಕೋರ್ಟ್‌ಗೆ ಟ್ರಂಪ್ ಮನವಿ
ಗಡುವಿನ ಸಮಯ ಸಮೀಪಿಸುತ್ತಿರುವಂತೆಯೇ ಈ ವಿವಾದವನ್ನು ಬಗೆಹರಿಸಲು ಟ್ರಂಪ್ ಅವರೇ ಮುಂದಾಗಿದ್ದಾರೆ. ಮುಂದಿನ ತಿಂಗಳು ನ್ಯಾಯಾಲಯದಲ್ಲಿ ಈ ವಿಚಾರ ಬರಲಿದೆ.

ಭಾರತದ ಬಳಿಕ ಇದೀಗ ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಟಿಕ್‌ಟಾಕ್' ನಿಷೇಧಿಸಿದ ನೇಪಾಳ!
ಸಾಮಾಜಿಕ ಸಾಮರಸ್ಯದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತಿರುವ ಚೀನಾ ಒಡೆತನದ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಅನ್ನು ನಿಷೇಧಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ.

ಥ್ರೆಡ್ : 7 ಗಂಟೆಯಲ್ಲಿ 10 ಮಿಲಿಯನ್ ಥ್ರೆಡ್ ಬಳಕೆದಾರರು, ಟಿಕ್ ಟಾಕ್ ಬ್ಯಾನ್ ಗೆ ಫ್ರೆಂಚ್ ಸಂಸದರ ಒತ್ತಾಯ!
ಟ್ವಿಟರ್ ಗೆ ಸಡ್ಡು ಹೊಡೆದಿರುವ ಮೆಟಾ ಸಂಸ್ಥೆಯ ಥ್ರೆಡ್ ಬಿಡುಗಡೆಯಾಗುತ್ತಿದ್ದಂತೆಯೇ ಕೇವಲ 7 ಗಂಟೆಯಲ್ಲಿ ಬರೊಬ್ಬರಿ 10 ಮಿಲಿಯನ್ ಬಳಕೆದಾರರು ಥ್ರೆಡ್ ಗೆ ಸೈನ್ ಅಪ್ ಆಗಿದ್ದು, ಟಿಕ್ ಟಾಕ್ ಬ್ಯಾನ್ ಗೆ ಫ್ರಾನ್ಸ್ ಸಂಸದರು ಒತ್ತಾಯಿಸುತ್ತಿದ್ದಾರೆ.

ನಿಷೇಧದ 3 ವರ್ಷಗಳ ನಂತರ ಭಾರತದಲ್ಲಿನ ಸಂಪೂರ್ಣ ಸಿಬ್ಬಂದಿಯನ್ನು ವಜಾಗೊಳಿಸಿದ ಟಿಕ್ ಟಾಕ್!
ಭಾರತದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿದ ಸುಮಾರು ಮೂರು ವರ್ಷಗಳ ನಂತರ ಬೈಟ್‌ಡ್ಯಾನ್ಸ್-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ದೇಶದಲ್ಲಿನ ತನ್ನ ಸಂಪೂರ್ಣ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಐದು ವಿಧಾನಗಳಲ್ಲಿ ಯುಎಸ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ಕಾಣುತ್ತಿದೆ ಟಿಕ್ ಟಾಕ್!
ಬೀಜಿಂಗ್ ಮೂಲದ ಬೈಟ್‌ಡ್ಯಾನ್ಸ್ ಒಡೆತನದ ಅತ್ಯಂತ ಜನಪ್ರಿಯ ವೀಡಿಯೊ ಶೇರಿಂಗ್ ಆ್ಯಪ್ ಟಿಕ್ ಟಾನ್ ನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅನೇಕ ಮಂದಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ನೋಡುತ್ತಿದ್ದಾರೆ.

21 ವರ್ಷಕ್ಕೆ ಖ್ಯಾತ ಟಿಕ್‌ಟಾಕ್ ಸ್ಟಾರ್ ಮೇಘಾ ಠಾಕೂರ್ ಹಠಾತ್ ನಿಧನ!
ಖ್ಯಾತ ಇಂಡೋ-ಕೆನಡಿಯನ್ ಟಿಕ್‌ಟಾಕ್ ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯಳಾಗಿದ್ದ ಮೇಘಾ ಠಾಕೂರ್ 21 ವರ್ಷಕ್ಕೆ ಹಠಾತ್ ನಿಧನ ಹೊಂದಿದ್ದಾರೆ.

