ಜಿಲ್ಲಾ ಸುದ್ದಿಇನ್ನು ಕ್ಯೂ ನಿಲ್ಲಂಗಿಲ್ಲ: ಸ್ವಯಂಚಾಲಿತ ಯಂತ್ರದಲ್ಲಿ ರೈಲ್ವೆ ಪ್ರಯಾಣ ಟಿಕೆಟ್ ಲಭ್ಯ
ಸ್ವಯಂ ಚಾಲಿತ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ವಿತರಣಾ ಯಂತ್ರ ಮಾದರಿಯಲ್ಲಿ ಇನ್ನು ಮುಂದೆ ಪ್ರಯಾಣದ ಟಿಕೆಟ್ ಕೂಡಾ ಸ್ವಯಂ ಚಾಲಿತ ಯಂತ್ರಗಳಲ್ಲಿ ಲಭ್ಯವಾಗಲಿವೆ. ರೈಲು ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ಸರತಿ ನಿಲ್ಲುವುದು ಹಾಗೂ ಕೌಂಟರ್ಗಳಲ್ಲಿ ಒತ್ತಡ ತಪ್ಪಿಸಲು...