ದೇಶತ್ರಿಪುರಾದಲ್ಲಿ ಆಪರೇಷನ್ ಲೋಟಸ್: ಮತ್ತೆ ಐಪಿಎಫ್ ಟಿ-ಬಿಜೆಪಿ ಮೈತ್ರಿ, ಟಿಐಪಿಆರ್ ಎ ಮೋತಾಗೆ ಚೆಕ್ ಮೇಟ್
ಬಿಜೆಪಿ ತ್ರಿಪುರಾದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಐಪಿಎಫ್ ಟಿ ಜೊತೆ ಮತ್ತೆ ಮೈತ್ರಿ ಮಾಡಿಕೊಂಡಿದೆ. ಈ ಮೂಲಕ ಟಿಐಪಿಆರ್ ಎ ಮೋತಾ ಪಕ್ಷ ಐಪಿಎಫ್ ಟಿ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ತಪ್ಪಿಸಿದೆ.