ಟಿ20 ಮಹಿಳಾ ಏಷ್ಯಾ ಕಪ್

ಮಹಿಳಾ T20 ಏಷ್ಯಾ ಕಪ್: ಪಾಕಿಸ್ತಾನ ಮಣಿಸಿ ಶುಭಾರಂಭ ಮಾಡಿದ ಭಾರತ
ಮಹಿಳಾ ಏಷ್ಯಾ ಕಪ್ 2024ರ ಟೂರ್ನಿಯ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನವನ್ನು 7 ವಿಕೆಟ್ ಗಳಿಂದ ಮಣಿಸಿದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಟಿ20 ಏಷ್ಯಾ ಕಪ್ 2024: ಭಾರತೀಯ ಬೌಲರ್ಗಳ ಅತ್ಯುತ್ತಮ ಬೌಲಿಂಗ್ ದಾಳಿ; 108 ರನ್ ಗೆ ಪಾಕ್ ಪತನ
ಮಹಿಳೆಯರ ಏಷ್ಯಾ ಕಪ್ 2024ರ ಟೂರ್ನಿಯ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿದ್ದು 108 ರನ್ ಗಳಿಗೆ ಆಲೌಟ್ ಆಯಿತು.

