ಟಿ ನಟರಾಜನ್

ಆಕ್ರಮಣಕಾರಿಯಾಗಿ ಸಂಭ್ರಮಿಸುವುದು ನನಗೆ ಗೊತ್ತಿಲ್ಲ: ಆಸ್ಟ್ರೇಲಿಯಾ ಅನುಭವ ಹಂಚಿಕೊಂಡ ವೇಗಿ ನಟರಾಜನ್
ಭಾರತದ ಪರ ಆಡಿದ ಮೊದಲ ಸಿಮೀತ ಓವರ್ಗಳ ಸರಣಿಯಲ್ಲಿ ಯಶಸ್ವಿಯಾದ ಯುವ ವೇಗಿ ಟಿ ನಟರಾಜನ್, ತಮ್ಮ ಪ್ರದರ್ಶನ ಹಾಗೂ ಆಸ್ಟ್ರೇಲಿಯಾ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ.

ಆಸೀಸ್ ವಿರುದ್ಧದ ಟಿ20 ಸರಣಿಗೆ ನಟರಾಜನ್ ಭಾರತ ತಂಡದ ವಿಶೇಷ ಅಸ್ತ್ರ: ವಿವಿಎಸ್ ಲಕ್ಷ್ಮಣ್
ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಕಟಿಸಿದ ಟೀಮ್ ಇಂಡಿಯಾಗೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿತ್ತು. ಹೀಗಾಗಿ ತಂಡ ಆಸೀಸ್ ಪ್ರವಾಸಕ್ಕೆ ವಿಮಾನ ಹತ್ತುವ ಮೊದಲು ಪರಿಷ್ಕೃತ ತಂಡವನ್ನು ಪ್ರಕಟಿಸಲಾಯಿತು.

