ಸಿನಿಮಾ ಸುದ್ದಿಕೈಯಲ್ಲಿ ಹಲವು ಚಿತ್ರಗಳಿರುವಂತೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ ಧನಂಜಯ್!
ಟಗರು ಡಾಳಿ ಖ್ಯಾತಿಯ ಧನಂಜಯ್ ಕೈಯಲ್ಲಿ ಈಗಾಗಲೇ ಹಲವು ಚಿತ್ರಗಳಿದ್ದು, ಇದೀಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ವಿಕ್ರಮ್ ರವಿಚಂದ್ರನ್ ಅಭಿಯನದ ಚೊಚ್ಚಲ ಚಿತ್ರ ತ್ರಿವಿಕ್ರಮ ನಿರ್ಮಿಸುತ್ತಿರುವ ಗೌರಿ ಎಂಟರ್ ಟೈನರ್ಸ್ ನೊಂದಿಗೆ ಧನಂಜಯ್ ಜೊತೆಗೂಡಿದ್ದಾರೆ.