ಸಿನಿಮಾ ಸುದ್ದಿಹಿಂದೂ ದೇವತೆ ಕಾಳಿಯ ವೇಷ ಧರಿಸಿ ರ್ಯಾಪರ್ ಜೆನೆಸಿಸ್ ಕೀಳುಮಟ್ಟದ ಅಭಿನಯ; ಶಿಲುಬೆ ನೆಕ್ಕಿ ವಿಕೃತಿ, Video!
ಟಾಮಿ ಜೆನೆಸಿಸ್ ಎಂದೇ ಪ್ರಸಿದ್ಧರಾಗಿರುವ ಭಾರತೀಯ ಮೂಲದ ರ್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಅವರ ಹೊಸ ವೀಡಿಯೊ 'ಟ್ರೂ ಬ್ಲೂ' ವೈರಲ್ ಆದ ನಂತರ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ.