ದೇಶಕೋವಿಡ್ ರೂಪಾಂತರಿ ಜೆಎನ್.1: ದೇಶದ 12 ರಾಜ್ಯಗಳಲ್ಲಿ 619 ಪ್ರಕರಣ ಪತ್ತೆ; ಮೊದಲ ಸ್ಥಾನದಲ್ಲಿ ಕರ್ನಾಟಕ!
ಮಹಾಮಾರಿ ಕೊರೋನಾ ವೈರಸ್ನ ರೂಪಾಂತರಿ JN.1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾದ ನಂತರ ದೇಶಾದ್ಯಂತ ಆತಂಕ ಹೆಚ್ಚಾಗತೊಡಗಿದ್ದು, ಕೋವಿಡ್ ಸೋಂಕಿತರ ಜೊತೆ ಜೊತೆಗೆ ರೂಪಾಂತರಿ JN.1 ಪ್ರಕರಣಗಳ ಸಂಖ್ಯೆ 619ಕ್ಕೆ ಏರಿದೆ.