ಜೂನ್ 6

51 ಸೆಲೆಬ್ರಿಟಿಗಳಿಂದ ಜೂನ್ 6 ರಂದು '3ದೇವಿ' ಟ್ರೈಲರ್ ರಿಲೀಸ್!
ಶುಭಾ ಪೂಂಜಾ, ಜ್ಯೋತ್ಸ್ನಾ ಬಿ ರಾವ್ ಹಾಗೂ ಸಂಧ್ಯಾ ಲಕ್ಷ್ಮಿನಾರಾಯಣ ನಟನೆಯ 3ದೇವಿ ಸಿನಿಮಾ ಟ್ರೈಲರ್ ಜೂನ್ 6 ರಂದು ರಿಲೀಸ್ ಆಗಲಿದೆ.

ಜೂನ್ 6ಕ್ಕೆ ಪಂಚ ಭಾಷೆಗಳಲ್ಲಿ '777 ಚಾರ್ಲಿ' ಟೀಸರ್ ರಿಲೀಸ್: ರಕ್ಷಿತ್ ಶೆಟ್ಟಿ
'777 ಚಾರ್ಲಿ' ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಸದ್ಯದಲ್ಲೇ '777 ಚಾರ್ಲಿ' ಚಿತ್ರದ ಟೀಸರ್ ಹೊರಬರಲಿದೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ '777 ಚಾರ್ಲಿ' ಚಿತ್ರದ ಟೀಸರ್ಅನ್ನು ಬಿಡುಗಡೆ ಮಾಡಲು ರಕ್ಷಿತ್ ಶೆಟ್ಟಿ ಮುಂದಾಗಿದ್ದಾರೆ.

