ದೇಶಮೇಲ್ಜಾತಿ ಯುವತಿಯೊಂದಿಗೆ ಸಂಬಂಧ: ಜೀವಂತವಾಗಿ ಸುಟ್ಟುಹೋದ ದಲಿತ ಯುವಕ
ಮೇಲ್ಜಾತಿಯ ಯುವತಿಯೊಂದಿಗೆ ಸಂಬಂಧ ಹೊಂದಿದ್ದ 20 ವರ್ಷದ ದಲಿತ ಯುವಕನೋರ್ವನನ್ನು ಆಕೆಯ ಸಂಬಂಧಿಕರು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಘಾತದಿಂದ ಆತನ ತಾಯಿಯೂ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.