ದೇಶಉತ್ತರ ಪ್ರದೇಶ ಸೋನಭದ್ರದಲ್ಲಿ ಪತ್ತೆಯಾಗಿರೋ ಚಿನ್ನದ ನಿಕ್ಷೇಪ 3000 ಟನ್ ಅಲ್ಲ!
ಉತ್ತರ ಪ್ರದೇಶದ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಸೋನಭದ್ರದಲ್ಲಿ 3000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಿದ ಬೆನ್ನಲ್ಲೇ ಭಾರತದ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ಸ್ಪಷ್ಟನೆ ನೀಡಿದ್ದು ಇಂತಹ ಯಾವುದೇ ನಿಕ್ಷೇಪ ಪತ್ತೆಯಾಗಿಲ್ಲ ಎಂದು ಹೇಳಿದೆ.