ಜಾಲತಾಣ

ಅಧಿಕೃತ ತಾಲಿಬಾನ್ ಜಾಲತಾಣಗಳು ಸ್ಥಗಿತ: ಕಾರಣ ನಿಗೂಢ
ತಾಲಿಬಾನಿಗಳು ತಮ್ಮ ವಿಜಯ ಸಂದೇಶವನ್ನು, ಘೋಷಣೆಗಳನ್ನು ಅಧಿಕೃತ ಹೇಳಿಕೆಗಳನ್ನು ಈ ಜಾಲತಾಣಗಳಲ್ಲಿ ಪ್ರಕಟ ಮಾಡುತ್ತಿದ್ದರು.

ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ವಂಚನೆ, ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ಪಂಗನಾಮ!
ಹಳೇ ವಸ್ತುಗಳ ಮಾರಾಟ ತಾಣ ಒಎಲ್ಎಕ್ಸ್ ಜಾಲತಾಣದಲ್ಲಿ ವಂಚನೆಗೊಳಗಾಗಿ ಭುವನೇಶ್ವರಿ ನಗರದ ಎಸ್. ರವಿಕುಮಾರ್ ಹಾಗೂ ಆತನ ಸ್ನೇಹಿತ 1.1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ
ಪರಭಾಷಿಗರು ಸುಲಭವಾಗಿ ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಸಚಿವೆ ಜಯಮಾಲ ಬುಧವಾರ ಚಾಲನೆ ನೀಡಿದ್ದಾರೆ.

