ರಾಜ್ಯ

ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ವಂಚನೆ, ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ಪಂಗನಾಮ!

ಹಳೇ ವಸ್ತುಗಳ ಮಾರಾಟ ತಾಣ ಒಎಲ್​ಎಕ್ಸ್ ಜಾಲತಾಣದಲ್ಲಿ ವಂಚನೆಗೊಳಗಾಗಿ ಭುವನೇಶ್ವರಿ ನಗರದ ಎಸ್. ರವಿಕುಮಾರ್ ಹಾಗೂ ಆತನ ಸ್ನೇಹಿತ 1.1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಬೆಂಗಳೂರು: ಒಎಲ್ ಎಕ್ಸ್ ನಲ್ಲಿ ವಂಚನೆ, ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ಪಂಗನಾಮ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಹಳೇ ವಸ್ತುಗಳ ಮಾರಾಟ ತಾಣ ಒಎಲ್​ಎಕ್ಸ್ ಜಾಲತಾಣದಲ್ಲಿ ವಂಚನೆಗೊಳಗಾಗಿ ಭುವನೇಶ್ವರಿ ನಗರದ ಎಸ್. ರವಿಕುಮಾರ್ ಹಾಗೂ ಆತನ ಸ್ನೇಹಿತ 1.1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ವಂಚಕರು  3.5 ಲಕ್ಷ ರೂಪಾಯಿಗೆ ಕಾರು ಮಾರಾಟಕ್ಕಿದೆ ಎಂದು ಜಾಹೀರಾತೊಂದನ್ನು ಓಎಲ್ ಎಕ್ಸ್ ಆನ್ ಲೈನ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನು ನೋಡಿದ ರವಿಕುಮಾರ್ ಕಾರು ಕೊಳ್ಳಲು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿಯೊಬ್ಬರು ಮತ್ತೊಂದು  ನಂಬರ್ ನೀಡಿದ್ದಾರೆ. ಆ ನಂಬರಿಕೆ ಕರೆ ಮಾಡಿದಾಗ ಪ್ರಿಯಾ ಎಂಬವರು ಕರೆ ಸ್ವೀಕರಿಸಿದ್ದು, ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯ ನಂತರ ತಮ್ಮನ್ನು ಭೇಟಿ ಮಾಡಬಹುದೆಂದು ಹೇಳಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.