ದೇಶಜಾರ್ಜಿಯಾ ಮೆಲೋನಿಗೆ ಕ್ಯಾಂಡಿ ಉಡುಗೊರೆ ನೀಡಿದ ಪ್ರಧಾನಿ ಮೋದಿ: 'ಇದು ನಾಯಕತ್ವವಲ್ಲ, ಗಿಮಿಕ್'; ರಾಹುಲ್ ಗಾಂಧಿ
'ಪ್ರಧಾನಿ ಮೋದಿ ನಮಗೆ ಉಡುಗೊರೆ ತಂದರು-- ತುಂಬಾ ಒಳ್ಳೆಯ ಟಾಫಿ' ಎಂದು ಮೆಲೋನಿ ಹೇಳುವಾಗ, ಮೋದಿ ಟಾಫಿ ಪ್ಯಾಕೆಟ್ ತೋರಿಸುತ್ತಾ 'ಮೆಲೋಡಿ' ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.